Sanchi Foundation https://sanchifoundation.com Archiving For Future... Wed, 27 Dec 2017 03:39:22 +0000 en-US hourly 1 https://wordpress.org/?v=4.9.8 ಬಿ. ವಿ. ಕಾರಂತರ ಸಂಗೀತ । ನಾದ ಮಂಚ https://sanchifoundation.com/blog/2017/03/29/%e0%b2%ac%e0%b2%bf-%e0%b2%b5%e0%b2%bf-%e0%b2%95%e0%b2%be%e0%b2%b0%e0%b2%82%e0%b2%a4%e0%b2%b0-%e0%b2%b8%e0%b2%82%e0%b2%97%e0%b3%80%e0%b2%a4-%e0%a5%a4-%e0%b2%a8%e0%b2%be%e0%b2%a6-%e0%b2%ae%e0%b2%82/ Wed, 29 Mar 2017 07:14:18 +0000 http://sanchifoundation.com/?p=3629

ಸ್ವರಗಳ ದಾರಿಯ ನೆನಪು

ಬಿ ವಿ ಕಾರಂತರ ರಂಗಸಂಗೀತದ ಬಗೆಗಿನ ಆಕಾಶವಾಣಿ ರೂಪಕ ಸರಣಿಯು ರೂಪುಗೊಂಡದ್ದು ಎರಡು ಹಂತಗಳಲ್ಲಿ

ಮಂಗಳೂರು ಆಕಾಶವಾಣಿಯ ಡಾ. ಶರಭೇಂದ್ರಸ್ವಾಮಿಯವರಿಗೆ ರಂಗದಲ್ಲಿ ಹುಟ್ಟಿ ಅಲ್ಲೇ ಮರೆಯಾದ ಅಪಾರ ಕಾರಂತ ಹಾಡುಗಳಲ್ಲಿ ಕೆಲವನ್ನಾದರು ಮುಂದಿನ ತಲೆಮಾರಿಗೆ ಉಳಿಸಬೇಕೆಂದು ಕನಸು. ಇದಕ್ಕಾಗಿ ಹಾಡುಗಾರರ ಒಂದು ಗುಂಪನ್ನು ಸಿದ್ಧಪಡಿಸಿ ಕಲ್ಪನಾ ನಾಗನಾಥ್ ರಿಂದ ತರಬೇತಯನ್ನು ಕೊಡಿಸಲಾಯಿತು. ಮಂಗಳೂರು ಆಕಾಶವಾಣಿಯಲ್ಲಿ ನಡೆದ ಕಾರಂತ ರಂಗಸಂಗೀತ ಕಮ್ಮಟದಲ್ಲಿ ಗಜಾನನ ನಾಯಕ್ ಹಾರ್ಮೋನಿಯಂ ಬಲವಾಗಿ ಒದಗಿದರು. ಇದುವರೆಗೆ ದಾಖಲಾಗದಿದ್ದ ಹತ್ತಾರು ಅಪ್ರಚಲಿತ ಹಾಡುಗಳು ಮಲ್ಟಿಟ್ರಾಕ್ ನಲ್ಲಿ ಧ್ವನಿಮುದ್ರಣಗೊಂಡು ಆಕಾಶವಾಣಿಯ ಭಂಡಾರ ಸೇರಿದುವು. ನಾಗಾಭರಣ ಮತ್ತು ಜೀವನರಾಂ ಸುಳ್ಯ ಬೆಂಬಲಕ್ಕೆ , ರಫೀಖ್ ಖಾನ್ ಅವರು ತಾಂತ್ರಿಕ ಸಹಾಯಕ್ಕೆ ಇದ್ದರು. ಈ ಕಾರಂತಕಮ್ಮಟದಲ್ಲಿ ಮರುನಿರ್ಮಾಣಗೊಂಡ ಹಾಡುಗಳನ್ನು ಶಿಬಿರಾರ್ಥಿಗಳ ತಂಡವು ವೇದಿಕೆಯಲ್ಲಿ ಪ್ರಸ್ತುತಪಡಿಸಿತು. ಹಾಡುಗಳ ನಡುವಿನ ನಿರೂಪಣೆಯ ನಟ ನಟಿಯರಾಗಿ ಬಂದವರು ಚಂದ್ರಹಾಸ ಉಳ್ಳಾಲ್ ಮತ್ತು ಮಂಜುಳಾ ಸುಬ್ರಹ್ಮಣ್ಯ. ನಿರೂಪಣಾ ಸಾಹಿತ್ಯ ಸಿದ್ಧಪಡಿಸಿದವರು ಡಾ. ಮಹಾಲಿಂಗ ಭಟ್. ಕೆ

ಮುಂದೆ ಕೆಲವು ತಿಂಗಳ ಬಳಿಕ ಇದರ ವಿಸ್ತರಣೆಯಾಗಿ ಆದುದು ಈ ನಾದಮಂಚ ಕಾರ್ಯಕ್ರಮ. ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಪ್ರತಿ ಗುರುವಾರ ಬೆಳಗ್ಗೆ ರಾಜ್ಯವ್ಯಾಪಿ ಪ್ರಸಾರದಲ್ಲಿ ಏಕಕಾಲಕ್ಕೆ ಆಕಾಶಕ್ಕೆ ಹಬ್ಬಿಸಲು ಹನ್ನೆರಡು ರೂಪಕಗಳನ್ನು ಸಿದ್ದಪಡಿಸಲಾಯಿತು. ರೂಪಕದ ವಿನ್ಯಾಸಕ್ಕೆ ಹೊಂದಿಕೊಳ್ಳುವ ಅರ್ಥಪೂರ್ಣ ಹಾಡುಗಳನ್ನು ಮತ್ತು ಅಪೂರ್ವ ಧ್ವನಿಗಳನ್ನು ಆರಿಸಿ, ಕಾರಂತರ ಬಗೆಗಿನ ಮಾಹಿತಿ ಮತ್ತು ಒಳನೋಟಗಳ ಶೋಧವನ್ನು ನಡೆಸಿ ಸಾಹಿತ್ಯ ಬರೆದವರು ಡಾ. ಮಹಾಲಿಂಗ ಭಟ್.ಕೆ. ನಾದಮಂಚದ ಮುಖ್ಯ ನಿರೂಪಣೆಯನ್ನು ಮಾಡಿ ಕಾರ್ಯಕ್ರಮ ನಿರ್ಮಾಣದ ರೂವಾರಿಯಾದವರು ಡಾ. ಶರಭೇಂದ್ರ ಸ್ವಾಮಿ. ಜೊತೆಗೆ ದನಿಕೊಟ್ಟವರು ಮಂಜುಳಾ ಸುಬ್ರಹ್ಮಣ್ಯ

ಬಿ.ವಿ. ಕಾರಂತರ ಲಭ್ಯ ಹಾಡುಗಳು, ಆಕಾಶವಾಣಿ ಸಂದರ್ಶನಗಳು, ಚಲನಚಿತ್ರ ಸಿ ಡಿ ಗಳು, ಖಾಸಗಿ ಧ್ವನಿ ಮುದ್ರಣಗಳು, ಮಂಗಳೂರು ಆಕಾಶವಾಣಿಯ ಕಮ್ಮಟದಲ್ಲಿ ದಾಖಲಾದ ಹಾಡುಗಳು ಎಲ್ಲವನ್ನು ಒಟ್ಟುಹಾಕಲಾಯಿತು. ಕಾರಂತರ ಮೇಲಿನ ಬಹುಪಾಲು ಕನ್ನಡ, ಇಂಗ್ಲಿಷ್, ಹಿಂದಿ ಗ್ರಂಥಗಳನ್ನು ಸಂಗ್ರಹಿಸಿ ಆಧಾರ ಸಾಮಗ್ರಿಯಾಗಿ ಬಳಸಲಾಯಿತು. ಹೀಗೆ ಸಂಶೋಧನಾತ್ಮಕ ದೃಷ್ಟಿ ಮತ್ತು ಸಾಮಾನ್ಯ ಕೇಳುಗರಿಗಾಗಿ ಅಗತ್ಯ ಬೇಕಾದ ಸರಳತೆ ಎರಡನ್ನು ಬೆಸೆಯುವ ಸವಾಲು ಬರವಣಿಗೆಯ ಹಂತದಲ್ಲಿತ್ತು. ಕಾರಂತರ ಬಗ್ಗೆ ದಕ್ಕಿದ್ದ ಸಾಮಗ್ರಿಗಳು ಎಷ್ಟಿತ್ತೆಂದರೆ ಹನ್ನೆರಡು ನಿಮಿಷ ಸಮಯ ವ್ಯಾಪ್ತಿಯ ಹನ್ನೆರಡು ಕಂತುಗಳು ಅವಕ್ಕೆ ಏನೇನು ಸಾಲದಾಗುವಷ್ಟು.

ಬಿ. ವಿ. ಕಾರಂತರ ಬದುಕು, ಸ್ವರವಿನ್ಯಾಸದ ಮೇಲಿನ ಅವರ ಮೀಮಾಂಸೆ ಎರಡೂ ಒಟ್ಟಾಗಿ ರೂಪಕಸರಣಿಯಲ್ಲಿ ಬರಬೇಕು. ಅವರ ನಿರ್ದೇಶನದ ಹೊಳಹು ಕೊಂಚವಾದರು ಸಿಗಬೇಕು, ಸಾಕಷ್ಟು ಹಾಡುಗಳನ್ನು ಕೇಳಲು ಆಗಬೇಕು, ಈ ರಂಗಘರಾನಾದ ರಸಗ್ರಹಣವು ಸಾಧ್ಯವಾಗಬೇಕು, ಅಲ್ಲದೆ ಇಡಿಯ ಕಾರ್ಯಕ್ರಮದಲ್ಲಿ ಬಳಸುವ ಪ್ರತಿಯೊಂದು ಸಂಗೀತ ತುಣುಕು ಕಡ್ಡಾಯವಾಗಿ ಕಾರಂತ ಸೃಷ್ಟಿಯು ಆಗಿರಬೇಕು. ಇಷ್ಟು ಕಟ್ಟುಪಾಡು ಇರಿಸಿಕೊಂಡೆ ಕೆಲಸಕ್ಕೆ ಇಳಿಯಲಾಯಿತು.

ಕಾರಂತರ ಸ್ವರಶೋಧ ಪ್ರಕ್ರಿಯೆಯ ಮೂಲಗುರು ಜಾನ್ ಕೇಜ್ ನ ಮಾಹಿತಿ, ಚಲನಚಿತ್ರಕ್ಕೆ ಕಾರಂತರು ಕೊಟ್ಟ ಸಂಗೀತದ ವಿಶೇಷತೆ, ತಮ್ಮ ಬಗ್ಗೆ ತಾವೇ ಹೇಳಿಕೊಂಡ ರಂಗಜಂಗಮನ ನುಡಿಗಳು, ಸರಳವೂ ಸಂಕೀರ್ಣವೂ ಏಕಕಾಲಕ್ಕೆ ಆಗಿರುವ ಈ ವಿಶಿಷ್ಟ ಸಂಗೀತದ ಮರುಸೃಷ್ಟಿಯಲ್ಲಿ ಎದುರಾಗುವ ಸವಾಲು – ಹೀಗೆ ಕಾರಂತಘರಾನಾದ ಹಲವು ಮುಖಗಳನ್ನು ತರಲು ಯತ್ನಿಸಲಾಯಿತು.

ಇಲ್ಲಿ ಕಾರಂತರೇ ಹಾಡಿದ, ಕಾರಂತರ ಶಿಷ್ಯ ಸಮೂಹವು ಅನುಸರಿಸಿದ, ಹವ್ಯಾಸಿಗಳು ಹಸಿಯಾಗಿ ಹಾಡಿದ ಎಲ್ಲ ಬಗೆಯ ಗೀತೆಗಳನ್ನು ಬಳಸಲಾಗಿದೆ. ಇತರ ಭಾಷೆಯ ಕಾರಂತ ರಂಗಗೀತೆಗಳು, ಕನ್ನಡದಲ್ಲಿ ಅವರು ಕಟ್ಟಿದ ಅಪಾರ ಹಾಡುಗಳು ಇನ್ನೂ ನಮಗೆ ದಕ್ಕದೆ ಉಳಿದಿವೆ. ಸಿಕ್ಕಿದ್ದರಲ್ಲಿಯು ಅಳವಡಿಸಲಾಗದೆ ಬಿಟ್ಟದ್ದು ಸಾಕಷ್ಟು ಇದೆ. ಈ ಮಿತಿಯ ಮಧ್ಯೆಯು ಬಿ. ವಿ. ಕಾರಂತರ ಬಗ್ಗೆ ಸರಣಿಯೊಂದು ಸಾಧ್ಯವಾಯಿತು ಎಂಬುದೆ ಸಂತೋಷ.

ಇದನ್ನು ಈಗ ಸಂಗ್ರಹಿಸಿ ಸಂಚಿಯ ಮೂಲಕ ಮತ್ತೊಮ್ಮೆ ಕೇಳುಗರಿಗೆ ಒದಗಿಸಲಾಗುತ್ತಿದೆ.

]]>
Duranadina Hakki । ದೂರ ನಾಡಿನ ಹಕ್ಕಿ https://sanchifoundation.com/blog/2017/01/22/duranadina-hakki-%e0%a5%a4-%e0%b2%a6%e0%b3%82%e0%b2%b0-%e0%b2%a8%e0%b2%be%e0%b2%a1%e0%b2%bf%e0%b2%a8-%e0%b2%b9%e0%b2%95%e0%b3%8d%e0%b2%95%e0%b2%bf/ Sun, 22 Jan 2017 10:50:39 +0000 http://sanchifoundation.com/?p=3608

Doora Naadina Hakki | Jokumaaraswami – 1988 | Ninasam | Playwright: Chandrashekhar Kambar | Lyrics: Chandrashekhar Kambar | Play Direction: Chandrashekhar Kambar | Music Composer: Chandrashekhar Kambar | Narration: B.R. Venkataramana Aithal | Male Vocals: Chandrashekhara Achar, Ravi Murur | Female Vocals: Vidya Hegde, Shailashree Urs, Rathna, Geeta Siddi, Girija Siddi | Keyboards: Bhargava K.N., Ravi Murur | Harmonium: Chandrashekhara Achar | Drums: Arun Kumar M. | Percussions: Nagaraj K.N., M.P. Hegde | Sound: Shishira K.V., Arun Kumar M., Bhargava K.N., M.P. Hegde | Lights: Manju Kodagu, Sadashiva Dharmasthala | Stage Design: Manju Kodagu | Special Thanks: M.M. Vivek Rao, Panduranga Pai, Ninasam Members, Students and Staff of Ninasam Theatre Institute

ದೂರ ನಾಡಿನ ಹಕ್ಕಿ | ಜೋಕುಮಾರಸ್ವಾಮಿ – 1988 | ನೀನಾಸಮ್ | ನಾಟಕಕಾರ: ಚಂದ್ರಶೇಖರ ಕಂಬಾರ | ಸಾಹಿತ್ಯ: ಚಂದ್ರಶೇಖರ ಕಂಬಾರ | ನಾಟಕ ನಿರ್ದೇಶನ: ಚಂದ್ರಶೇಖರ ಕಂಬಾರ | ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರ | ನಿರೂಪಣೆ: ಬಿ.ಆರ್. ವೆಂಕಟರಮಣ ಐತಾಳ | ಗಾಯಕರು: ಚಂದ್ರಶೇಖರ ಆಚಾರ್, ರವಿ ಮೂರೂರು | ಗಾಯಕಿಯರು: ವಿದ್ಯಾ ಹೆಗಡೆ, ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ ಸಿದ್ದಿ | ಕೀಬೋರ್ಡ್: ಭಾರ್ಗವ ಕೆ.ಎನ್., ರವಿ ಮೂರೂರು | ಹಾರ್ಮೋನಿಯಮ್: ಚಂದ್ರಶೇಖರ ಆಚಾರ್ | ಡ್ರಮ್ಸ್: ಅರುಣಕುಮಾರ ಎಂ. | ತಾಳವಾದ್ಯಗಳು: ನಾಗರಾಜ ಕೆ.ಎನ್., ಎಂ.ಪಿ. ಹೆಗಡೆ | ಧ್ವನಿ: ಶಿಶಿರ ಕೆ.ವಿ., ಅರುಣಕುಮಾರ ಎಂ., ಭಾರ್ಗವ ಕೆ.ಎನ್., ಎಂ.ಪಿ. ಹೆಗಡೆ | ಬೆಳಕು: ಮಂಜು ಕೊಡಗು, ಸದಾಶಿವ ಧರ್ಮಸ್ಥಳ | ರಂಗಸಜ್ಜಿಕೆ: ಮಂಜು ಕೊಡಗು | ಕೃತಜ್ಞತೆಗಳು: ಎಂ.ಎಂ. ವಿವೇಕ ರಾವ್, ಪಾಂಡುರಂಗ ಪೈ, ನೀನಾಸಮ್ ಸದಸ್ಯರು, ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿವರ್ಗ

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

]]>
Barutihane Node । ಬರುತಿಹನೇ ನೋಡೇ https://sanchifoundation.com/blog/2017/01/22/barutihane-node-%e0%a5%a4-%e0%b2%ac%e0%b2%b0%e0%b3%81%e0%b2%a4%e0%b2%bf%e0%b2%b9%e0%b2%a8%e0%b3%87-%e0%b2%a8%e0%b3%8b%e0%b2%a1%e0%b3%87/ https://sanchifoundation.com/blog/2017/01/22/barutihane-node-%e0%a5%a4-%e0%b2%ac%e0%b2%b0%e0%b3%81%e0%b2%a4%e0%b2%bf%e0%b2%b9%e0%b2%a8%e0%b3%87-%e0%b2%a8%e0%b3%8b%e0%b2%a1%e0%b3%87/#respond Sun, 22 Jan 2017 10:41:56 +0000 http://sanchifoundation.com/?p=3605

Barutihane Node | Gokula Nirgamana – 1993 | Ninasam Tirugata | Playwright: Pu.Ti.Narasimhachar | Lyrics: Pu.Ti.Narasimhachar | Play Direction: B.V. Karanth | Music Composer: B.V. Karanth | Narration: B.R. Venkataramana Aithal | Female Vocals: Vidya Hegde, Shailashree Urs, Rathna, Geeta Siddi, Girija Siddi | Keyboards: Bhargava K.N., Ravi Murur | Harmonium: Chandrashekhara Achar | Guitar: Shishira K.V. | Drums: Arun Kumar M. |Percussions: Nagaraj K.N., M.P. Hegde | Sound: Shishira K.V., Arun Kumar M., Bhargava K.N., M.P. Hegde | Lights: Manju Kodagu, Sadashiva Dharmasthala | Stage Design: Manju Kodagu | Special Thanks: M.M. Vivek Rao, Panduranga Pai, Ninasam Members, Students and Staff of Ninasam Theatre Institute

ಬರುತಿಹನೇ ನೋಡೆ | ಗೋಕುಲ ನಿರ್ಗಮನ – 1993 | ನೀನಾಸಮ್ ತಿರುಗಾಟ |ನಾಟಕಕಾರ: ಪು.ತಿ.ನರಸಿಂಹಾಚಾರ್ | ಸಾಹಿತ್ಯ: ಪು.ತಿ.ನರಸಿಂಹಾಚಾರ್ | ನಾಟಕ ನಿರ್ದೇಶನ: ಬಿ.ವಿ. ಕಾರಂತ | ಸಂಗೀತ ಸಂಯೋಜನೆ: ಬಿ.ವಿ. ಕಾರಂತ | ನಿರೂಪಣೆ: ಬಿ.ಆರ್. ವೆಂಕಟರಮಣ ಐತಾಳ | ಗಾಯಕಿಯರು: ವಿದ್ಯಾ ಹೆಗಡೆ, ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ ಸಿದ್ದಿ | ಕೀಬೋರ್ಡ್: ಭಾರ್ಗವ ಕೆ.ಎನ್., ರವಿ ಮೂರೂರು | ಹಾರ್ಮೋನಿಯಮ್: ಚಂದ್ರಶೇಖರ ಆಚಾರ್ | ಗಿಟಾರ್: ಶಿಶಿರ ಕೆ.ವಿ. | ಡ್ರಮ್ಸ್: ಅರುಣಕುಮಾರ ಎಂ. | ತಾಳವಾದ್ಯಗಳು: ನಾಗರಾಜ ಕೆ.ಎನ್., ಎಂ.ಪಿ. ಹೆಗಡೆ | ಧ್ವನಿ: ಶಿಶಿರ ಕೆ.ವಿ., ಅರುಣಕುಮಾರ ಎಂ., ಭಾರ್ಗವ ಕೆ.ಎನ್., ಎಂ.ಪಿ. ಹೆಗಡೆ | ಬೆಳಕು: ಮಂಜು ಕೊಡಗು, ಸದಾಶಿವ ಧರ್ಮಸ್ಥಳ | ರಂಗಸಜ್ಜಿಕೆ: ಮಂಜು ಕೊಡಗು |ಕೃತಜ್ಞತೆಗಳು: ಎಂ.ಎಂ. ವಿವೇಕ ರಾವ್, ಪಾಂಡುರಂಗ ಪೈ, ನೀನಾಸಮ್ ಸದಸ್ಯರು, ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿವರ್ಗ

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

]]>
https://sanchifoundation.com/blog/2017/01/22/barutihane-node-%e0%a5%a4-%e0%b2%ac%e0%b2%b0%e0%b3%81%e0%b2%a4%e0%b2%bf%e0%b2%b9%e0%b2%a8%e0%b3%87-%e0%b2%a8%e0%b3%8b%e0%b2%a1%e0%b3%87/feed/ 0
Baa Sogave | ಬಾ ಸೊಗವೇ https://sanchifoundation.com/blog/2017/01/22/baa-sogave-%e0%b2%ac%e0%b2%be-%e0%b2%b8%e0%b3%8a%e0%b2%97%e0%b2%b5%e0%b3%87/ https://sanchifoundation.com/blog/2017/01/22/baa-sogave-%e0%b2%ac%e0%b2%be-%e0%b2%b8%e0%b3%8a%e0%b2%97%e0%b2%b5%e0%b3%87/#respond Sun, 22 Jan 2017 09:33:16 +0000 http://sanchifoundation.com/?p=3601

Baa Sogave | Ahalye – 1999 | Ninasam Theatre Institute | Playwright: Pu.Ti.Narasimhachar | Lyrics: Pu.Ti.Narasimhachar | Play Direction: Akshara K.V. | Music Composer: Akshara K.V. | Narration: Akshara K.V. | Female Vocals: Vidya Hegde, Shailashree Urs, Rathna, Geeta Siddi, Girija Siddi | Keyboards: Ravi Murur, Shishira K.V. | Harmonium: Chandrashekhara Achar | Drums: Arun Kumar M. | Percussions: M.P. Hegde | Sound: Shishira K.V., Arun Kumar M., Bhargava K.N., M.P. Hegde | Lights: Manju Kodagu, Sadashiva Dharmasthala | Stage Design: Manju Kodagu | Special Thanks: M.M. Vivek Rao, Panduranga Pai, Ninasam Members, Students and Staff of Ninasam Theatre Institute

ಬಾ ಸೊಗವೇ | ಅಹಲ್ಯೆ – 1999 | ನೀನಾಸಮ್ ರಂಕಶಿಕ್ಷಣ ಕೇಂದ್ರ | ನಾಟಕಕಾರ : ಪು.ತಿ.ನರಸಿಂಹಾಚಾರ್ | ಸಾಹಿತ್ಯ: ಪು.ತಿ.ನರಸಿಂಹಾಚಾರ್ | ನಾಟಕ ನಿರ್ದೇಶನ: ಅಕ್ಷರ ಕೆ.ವಿ. | ಸಂಗೀತ ಸಂಯೋಜನೆ: ಅಕ್ಷರ ಕೆ.ವಿ. | ನಿರೂಪಣೆ: ಅಕ್ಷರ ಕೆ.ವಿ. | ಗಾಯಕಿಯರು: ವಿದ್ಯಾ ಹೆಗಡೆ, ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ ಸಿದ್ದಿ | ಕೀಬೋರ್ಡ್: ರವಿ ಮೂರೂರು, ಶಿಶಿರ ಕೆ.ವಿ. | ಹಾರ್ಮೋನಿಯಮ್: ಚಂದ್ರಶೇಖರ ಆಚಾರ್ | ಡ್ರಮ್ಸ್: ಅರುಣಕುಮಾರ ಎಂ. | ತಾಳವಾದ್ಯಗಳು: ಎಂ.ಪಿ. ಹೆಗಡೆ | ಧ್ವನಿ: ಶಿಶಿರ ಕೆ.ವಿ., ಅರುಣಕುಮಾರ ಎಂ., ಭಾರ್ಗವ ಕೆ.ಎನ್., ಎಂ.ಪಿ. ಹೆಗಡೆ | ಬೆಳಕು: ಮಂಜು ಕೊಡಗು, ಸದಾಶಿವ ಧರ್ಮಸ್ಥಳ | ರಂಗಸಜ್ಜಿಕೆ: ಮಂಜು ಕೊಡಗು | ಕೃತಜ್ಞತೆಗಳು: ಎಂ.ಎಂ. ವಿವೇಕ ರಾವ್, ಪಾಂಡುರಂಗ ಪೈ, ನೀನಾಸಮ್ ಸದಸ್ಯರು, ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿವರ್ಗ

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

]]>
https://sanchifoundation.com/blog/2017/01/22/baa-sogave-%e0%b2%ac%e0%b2%be-%e0%b2%b8%e0%b3%8a%e0%b2%97%e0%b2%b5%e0%b3%87/feed/ 0
Agali Iralareno । ಅಗಲಿ ಇರಲಾರೆನೋ https://sanchifoundation.com/blog/2017/01/22/agali-iralareno-%e0%a5%a4-%e0%b2%85%e0%b2%97%e0%b2%b2%e0%b2%bf-%e0%b2%87%e0%b2%b0%e0%b2%b2%e0%b2%be%e0%b2%b0%e0%b3%86%e0%b2%a8%e0%b3%8b/ https://sanchifoundation.com/blog/2017/01/22/agali-iralareno-%e0%a5%a4-%e0%b2%85%e0%b2%97%e0%b2%b2%e0%b2%bf-%e0%b2%87%e0%b2%b0%e0%b2%b2%e0%b2%be%e0%b2%b0%e0%b3%86%e0%b2%a8%e0%b3%8b/#respond Sun, 22 Jan 2017 06:59:44 +0000 http://sanchifoundation.com/?p=3595

Agali Iralaareno | Saambashiva Prahasana – 1985 | Ninasam Tirugata

Playwright: Chandrashekhar Kambar | Lyrics: Chandrashekhar Kambar | Play Direction: Akshara K.V. | Music Composer: Chandrashekhar Kambar | Narration: Akshara K.V. | Female Vocals: Vidya Hegde | Shailashree Urs | Rathna | Geeta Siddi | Girija Siddi | Keyboards: Bhargava K.N. | Ravi Murur | Harmonium: Chandrashekhara Achar | Guitar: Shreenivas Bhat (Cheeni) | Drums: Arun Kumar M. | Percussions: Nagaraj K.N. | M.P. Hegde | Sound: Shishira K.V. | Arun Kumar M. | Bhargava K.N. | M.P. Hegde | Lights: Manju Kodagu | Sadashiva Dharmasthala | Stage Design: Manju Kodagu | Special Thanks: M.M. Vivek Rao | Panduranga Pai | Ninasam Members | Students and Staff of Ninasam Theatre Institute

ಅಗಲಿ ಇರಲಾರೆನೋ | ಸಾಂಬಶಿವ ಪ್ರಹಸನ – 1985 | ನೀನಾಸಮ್ ತಿರುಗಾಟ

ನಾಟಕಕಾರ: ಚಂದ್ರಶೇಖರ ಕಂಬಾರ | ಸಾಹಿತ್ಯ: ಚಂದ್ರಶೇಖರ ಕಂಬಾರ | ನಾಟಕ ನಿರ್ದೇಶನ: ಅಕ್ಷರ ಕೆ.ವಿ. | ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರ | ನಿರೂಪಣೆ: ಅಕ್ಷರ ಕೆ.ವಿ. | ಗಾಯಕಿಯರು: ವಿದ್ಯಾ ಹೆಗಡೆ, ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ ಸಿದ್ದಿ | ಕೀಬೋರ್ಡ್: ಭಾರ್ಗವ ಕೆ.ಎನ್.,ರವಿ ಮೂರೂರು | ಹಾರ್ಮೋನಿಯಮ್: ಚಂದ್ರಶೇಖರ ಆಚಾರ್ | ಗಿಟಾರ್: ಶ್ರೀನಿವಾಸ ಭಟ್ (ಚೀನಿ) | ಡ್ರಮ್ಸ್: ಅರುಣಕುಮಾರ ಎಂ. | ತಾಳವಾದ್ಯಗಳು: ನಾಗರಾಜ ಕೆ.ಎನ್., ಎಂ.ಪಿ. ಹೆಗಡೆ | ಧ್ವನಿ: ಶಿಶಿರ ಕೆ.ವಿ., ಅರುಣಕುಮಾರ ಎಂ., ಭಾರ್ಗವ ಕೆ.ಎನ್., ಎಂ.ಪಿ. ಹೆಗಡೆ | ಬೆಳಕು: ಮಂಜು ಕೊಡಗು, ಸದಾಶಿವ ಧರ್ಮಸ್ಥಳ | ರಂಗಸಜ್ಜಿಕೆ: ಮಂಜು ಕೊಡಗು | ಕೃತಜ್ಞತೆಗಳು: ಎಂ.ಎಂ. ವಿವೇಕ ರಾವ್, ಪಾಂಡುರಂಗ ಪೈ, ನೀನಾಸಮ್ ಸದಸ್ಯರು, ನೀನಾಸಮ್ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿವರ್ಗ

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

]]>
https://sanchifoundation.com/blog/2017/01/22/agali-iralareno-%e0%a5%a4-%e0%b2%85%e0%b2%97%e0%b2%b2%e0%b2%bf-%e0%b2%87%e0%b2%b0%e0%b2%b2%e0%b2%be%e0%b2%b0%e0%b3%86%e0%b2%a8%e0%b3%8b/feed/ 0
Vamana Charitre – Talamaddale | ವಾಮನ ಚರಿತ್ರೆ – ತಾಳಮದ್ದಳೆ https://sanchifoundation.com/blog/2017/01/22/vamana-charitre-talamaddale-%e0%b2%b5%e0%b2%be%e0%b2%ae%e0%b2%a8-%e0%b2%9a%e0%b2%b0%e0%b2%bf%e0%b2%a4%e0%b3%8d%e0%b2%b0%e0%b3%86-%e0%b2%a4%e0%b2%be%e0%b2%b3%e0%b2%ae%e0%b2%a6%e0%b3%8d%e0%b2%a6/ https://sanchifoundation.com/blog/2017/01/22/vamana-charitre-talamaddale-%e0%b2%b5%e0%b2%be%e0%b2%ae%e0%b2%a8-%e0%b2%9a%e0%b2%b0%e0%b2%bf%e0%b2%a4%e0%b3%8d%e0%b2%b0%e0%b3%86-%e0%b2%a4%e0%b2%be%e0%b2%b3%e0%b2%ae%e0%b2%a6%e0%b3%8d%e0%b2%a6/#respond Sun, 22 Jan 2017 05:48:23 +0000 http://sanchifoundation.com/?p=3591

Bhagavata: Subramanya Dhareshwara

Maddale: Nagabhushana, Kedalasara

Chande: Bhargava K.N

Artists

Dr. M. Prabhakara Joshi

Ashoka Bhat, Ujire

Radhakrishna Kalchar

Nityananda Karantha

Vasudeva Rangabhatta

ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ

ಮದ್ದಳೆ: ನಾಗಭೂಷಣ, ಕೇಡಲಸರ

ಚಂಡೆ: ಭಾರ್ಗವ ಕೆ.ಎನ್

ಕಲಾವಿದರು

ಡಾ. ಎಮ್. ಪ್ರಭಾಕರ ಜೋಶಿ

ಅಶೋಕ ಭಟ್, ಉಜಿರೆ

ರಾಧಾಕೃಷ್ಣ ಕಲ್ಚಾರ್

ನಿತ್ಯಾನಂದ ಕಾರಂತ

ವಾಸುದೇವರಂಗಭಟ್ಟ

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

]]>
https://sanchifoundation.com/blog/2017/01/22/vamana-charitre-talamaddale-%e0%b2%b5%e0%b2%be%e0%b2%ae%e0%b2%a8-%e0%b2%9a%e0%b2%b0%e0%b2%bf%e0%b2%a4%e0%b3%8d%e0%b2%b0%e0%b3%86-%e0%b2%a4%e0%b2%be%e0%b2%b3%e0%b2%ae%e0%b2%a6%e0%b3%8d%e0%b2%a6/feed/ 0
Seetapahara – Talamaddale । ಸೀತಾಪಹಾರ – ತಾಳಮದ್ದಳೆ https://sanchifoundation.com/blog/2017/01/22/seetapahara-talamaddale-%e0%a5%a4-%e0%b2%b8%e0%b3%80%e0%b2%a4%e0%b2%be%e0%b2%aa%e0%b2%b9%e0%b2%be%e0%b2%b0-%e0%b2%a4%e0%b2%be%e0%b2%b3%e0%b2%ae%e0%b2%a6%e0%b3%8d%e0%b2%a6%e0%b2%b3%e0%b3%86/ https://sanchifoundation.com/blog/2017/01/22/seetapahara-talamaddale-%e0%a5%a4-%e0%b2%b8%e0%b3%80%e0%b2%a4%e0%b2%be%e0%b2%aa%e0%b2%b9%e0%b2%be%e0%b2%b0-%e0%b2%a4%e0%b2%be%e0%b2%b3%e0%b2%ae%e0%b2%a6%e0%b3%8d%e0%b2%a6%e0%b2%b3%e0%b3%86/#respond Sun, 22 Jan 2017 02:56:44 +0000 http://sanchifoundation.com/?p=3586

Bhagavata: Subramanya Dhareshwara

Maddale: Nagabhushana, Kedalasara

Chande: Bhargava K.N

Artists
Dr. M. Prabhakara Joshi

Ashoka Bhat, Ujire

Radhakrishna Kalchar

Nityananda Karantha

Vasudeva Rangabhatta

ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ

ಮದ್ದಳೆ: ನಾಗಭೂಷಣ, ಕೇಡಲಸರ

ಚಂಡೆ: ಭಾರ್ಗವ ಕೆ.ಎನ್

ಕಲಾವಿದರು

ಡಾ. ಎಮ್. ಪ್ರಭಾಕರ ಜೋಶಿ

ಅಶೋಕ ಭಟ್, ಉಜಿರೆ

ರಾಧಾಕೃಷ್ಣ ಕಲ್ಚಾರ್

ನಿತ್ಯಾನಂದ ಕಾರಂತ

ವಾಸುದೇವರಂಗಭಟ್ಟ

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

]]>
https://sanchifoundation.com/blog/2017/01/22/seetapahara-talamaddale-%e0%a5%a4-%e0%b2%b8%e0%b3%80%e0%b2%a4%e0%b2%be%e0%b2%aa%e0%b2%b9%e0%b2%be%e0%b2%b0-%e0%b2%a4%e0%b2%be%e0%b2%b3%e0%b2%ae%e0%b2%a6%e0%b3%8d%e0%b2%a6%e0%b2%b3%e0%b3%86/feed/ 0
Talamaddale Lecture Demonstration https://sanchifoundation.com/blog/2017/01/19/talamaddale-lecture-demonstration/ https://sanchifoundation.com/blog/2017/01/19/talamaddale-lecture-demonstration/#respond Thu, 19 Jan 2017 06:41:53 +0000 http://sanchifoundation.com/?p=3582
Talamaddale Lecture Demonstration
Bhagavata: Subramanya Dhareshwara
Maddale: Nagabhushana, Kedalasara
Chande: Bhargava K.N
Artists
Dr. M. Prabhakara Joshi
Ashoka Bhat, Ujire
Radhakrishna Kalchar
Nityananda Karantha
Vasudeva Rangabhatta

ತಾಳಮದ್ದಳೆ ಪ್ರಾತ್ಯಕ್ಷಿಕೆ

ಭಾಗವತರು: ಸುಬ್ರಹ್ಮಣ್ಯ ಧಾರೇಶ್ವರ
ಮದ್ದಳೆ: ನಾಗಭೂಷಣ, ಕೇಡಲಸರ
ಚಂಡೆ: ಭಾರ್ಗವ ಕೆ.ಎನ್
ಕಲಾವಿದರು
ಡಾ. ಎಮ್. ಪ್ರಭಾಕರ ಜೋಶಿ
ಅಶೋಕ ಭಟ್, ಉಜಿರೆ
ರಾಧಾಕೃಷ್ಣ ಕಲ್ಚಾರ್
ನಿತ್ಯಾನಂದ ಕಾರಂತ
ವಾಸುದೇವರಂಗಭಟ್ಟ

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

]]>
https://sanchifoundation.com/blog/2017/01/19/talamaddale-lecture-demonstration/feed/ 0
Odiri https://sanchifoundation.com/blog/2017/01/19/odiri/ https://sanchifoundation.com/blog/2017/01/19/odiri/#respond Thu, 19 Jan 2017 06:20:15 +0000 http://sanchifoundation.com/?p=3578

Theatrical rendition of Boluvar Mohamud Kunji’s “Odiri’

Satyashodha, Rangasamudaya Heggodu ® presents

Enacted by ‘Janamanadata’

First historical play based on Prophet Mohamud

‘Odiri’

Direction: Dr. M. Ganesh, Heggodu

ಬೊಳುವಾರು ಮೊಹಮ್ಮದ್ ಕುಂಞಯವರ ‘ಓದಿರಿ’ಯ ನಾಟಕ ರೂಪಾಂತರ
ಸತ್ಯಶೋಧನ ರಂಗಸಮುದಾಯ ಹೆಗ್ಗೋಡು (ರಿ) ಅರ್ಪಿಸುವ
‘ಜನಮನದಾಟ’ ಅಭಿನಯಿಸಿದ
‘ಪ್ರವಾದಿ ಮೊಹಮ್ಮದರ’ ಜೀವನಾಧರಿತ ಮೊತ್ತ ಮೊದಲ ಐತಿಹಾಸಿಕ ನಾಟಕ
‘ಓದಿರಿ’
ಪರಿಕಲ್ಪನೆ, ನಿರ್ದೇಶನ: ಡಾ. ಎಮ್. ಗಣೇಶ್, ಹೆಗ್ಗೋಡು

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

]]>
https://sanchifoundation.com/blog/2017/01/19/odiri/feed/ 0
Documentation Challenges & Possibilities https://sanchifoundation.com/blog/2017/01/19/documentation-challenges-possibilities/ https://sanchifoundation.com/blog/2017/01/19/documentation-challenges-possibilities/#respond Thu, 19 Jan 2017 06:02:09 +0000 http://sanchifoundation.com/?p=3575

Documentation Challenges & Possibilities
Rustom Bharucha
Paula Richman
Akshara K.V.

ದಾಖಲೀಕರಣದ ಸಾಧ್ಯತೆಗಳು ಹಾಗೂ ಸವಾಲುಗಳು
ರುಸ್ತುಮ್ ಬರೂಚಾ
ಪೌಲಾ ರಿಚ್ಮನ್
ಅಕ್ಷರ ಕೆ.ವಿ

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.

]]>
https://sanchifoundation.com/blog/2017/01/19/documentation-challenges-possibilities/feed/ 0