ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ ಸರಣಿ‘ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸವನ್ನು ಖ್ಯಾತ ವನ್ಯಜೀವಿತಜ್ಞ ಉಲ್ಲಾಸ ಕಾರಂತ ಹಾಗೂ ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾತೃ ಶೇಖರ್ ದತ್ತಾತ್ರಿ ಯಶಸ್ವಿಯಾಗಿ ನೆಡೆಸಿಕೊಟ್ಟಿದ್ದಾರೆ.

Sanchi Foundation initiates its unique lecture series called “Knowledge Series” or ‘Gnana SaraNi (ಜ್ಞಾನ ಸರಣಿ)‘ in order to achieve its objective to document Heritage and Contemporary art & knowledge branches.
Renowned conservation zoologist and a leading tiger expert Dr. K. Ullas Karanth gave the first lecture of this series. He spoke about “Todays Challenges in Environmental Protection”. He was accompanied by a national award winning wildlife film maker Shekar Datatri.