ಸಂಚಿ ‘ಜ್ಞಾನ ಸರಣಿ‘ ಒಂದು ವಿಶಿಷ್ಟ ಬಗೆಯ ಉಪನ್ಯಾಸ ಸರಣಿಯಾಗಿದ್ದು ತಿಂಗಳಿಗೆ ಒಂದರಂತೆ ಮುಂದಿನ ಒಂದು ವರ್ಷಗಳ ಕಾಲ ನಡೆಯಲಿದೆ. ಈ ಉಪನ್ಯಾಸದ ದೃಶ್ಯ-ಶ್ರಾವ್ಯ ದಾಖಲೀಕರಣ ನಡೆಸಿ ಅದನ್ನು ಅಂತರ್ಜಾಲದ ಮೂಲಕ ಕ್ರಿಯೇಟಿವ್ ಕಾಮನ್ಸ್‌ನಲ್ಲಿ ಹಂಚಿಕೊಳ್ಳುವುದು ‘ಸಂಚಿ ಫೌಂಡೇಶನ್’ನ ಉದ್ದೇಶ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ‘ಸಂಚಿ’ಯ ಜೊತೆ ಕೈ ಜೋಡಿಸಿದೆ.
ದೃಶ್ಯ ಮತ್ತು ಶ್ರಾವ್ಯ ದಾಖಲೀಕರಣಕ್ಕೆ ಅನುಕೂಲವಾಗುವಂತೆ ಉಪನ್ಯಾಸ ಸ್ಥಳವನ್ನು ವಿನ್ಯಾಸಗೊಳಿಸಲಾಗುವುದರಿಂದ ಆಸಕ್ತರು ೫ ಗಂಟೆಯ ಒಳಗೆ ಸಂಭಾಗಣದೊಳಗೆ ಬಂದು ಆಸೀನರಾಗಬೇಕೆಂದು ವಿನಂತಿಸುತ್ತೇವೆ.
ಆಹ್ವಾನಿತ ಉಪನ್ಯಾಸಕರು:
- ಕೆ. ಉಲ್ಲಾಸ ಕಾರಂತ (ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ತಜ್ಞ)
- ಶೇಖರ್ ದತ್ತಾತ್ರಿ (ವನ್ಯಜೀವಿ ಸಾಕ್ಷ್ಯಚಿತ್ರ ನಿರ್ಮಾತೃ)
ದಿನಾಂಕ: 15 ಫೆಬ್ರವರಿ 2015 ಸಮಯ: ಸಂಜೆ ೫ ಗಂಟೆಗೆ ಸರಿಯಾಗಿ
ಸ್ಥಳ: ಬಾದಾಮಿ ಹೌಸ್, ಪ್ರಿಯದರ್ಶನಿ ಸಭಾಂಗಣ, ಕಾರ್ಪೋರೇಷನ್ ವೃತ್ತ (ಕರ್ನಾಟಕ ಚಲನಚಿತ್ರ ಅಕಾಡೆಮಿ ಕಟ್ಟಡ)
Sanchi Foundation initiates its unique lecture series called “Knowledge Series” or ‘Gnana SaraNi (ಜ್ಞಾನ ಸರಣಿ)‘ in order to achieve its objective to document Heritage and Contemporary art & knowledge branches. Renowned conservation zoologist & a leading tiger expert Dr. K. Ullas Karanth will give the first lecture of this series. He will be talking about “Todays Challenges in Environmental Protection” on 15th Feb, 2014. He will be accompanied by Shekar Datatri, a national award winning wildlife film maker with his supporting references.
Sanchi’s Knowledge Series (ಜ್ಞಾನ ಸರಣಿ) is an unique monthly lecture series planned for the next one year. Sanchi Foundation aims to do a audio & visual recording of this lecture series so that i can be shared on Internet under creative commons license. Department of Information and Public Relations, Government of Karnataka joins hands with Sanchi to make it happen.
As we are designing the lecture venue to meet the audio-visual recording, we request the audience to be seated before 5PM inside the hall.
Speakers:
- Dr. K. Ullas Karanth (Conservation zoologist and a leading tiger expert)
- Shekar Dattatri (Wildlife filmmaker)
Date: 15 February 2015
Time: 5:00PM
Place: Badami House, Priyadarshini auditorium
Corporation Circle (Karnataka Chalanachitra Academy building)
Photo Credits: Ullas Karanth By Kalyanvarma (Own work) [CC BY-SA 3.0 or GFDL], via Wikimedia Commons
Mullayyana Giri Backdrop by Omshivaprakash [CC BY-SA 3.0]
Your Voice