ಲೋಕಚರಿತ ಸಮುದಾಯ ಕೂಟದಲ್ಲಿ ಕವಿ-ನಾಟಕಕಾರರಾದ ಶ್ರೀ ರಘುನಂದನ ಅವರ ಕವಿತೆ ವಾಚನ ಮತ್ತು `ಕಲೆಯ ತೇಲಾಟ ಮತ್ತು ದಿನದಿನದ ಧೀ: ಒಂದರ್ಜೆಂಟು ಜಿಜ್ಞಾಸೆ’ ಉಪನ್ಯಾಸ. ಜನವರಿ ೧೦ ಭಾನುವಾರ ೨೦೧೬, ಬೆಳಗ್ಗೆ ೧೦:೩೦ರಿಂದ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ಇರುವ, ಗಾಂಧಿ ಸಾಹಿತ್ಯ ಸಂಘದಲ್ಲಿ. ಜ್ಞಾನ ಸರಣಿಗಾಗಿ ಸಂಚಿ ಫೌಂಡೇಷನ್ನಿನಿಂದ ದಾಖಲೀಕರಿಸಲಾಗಿದೆ.

 


You can support “Sanchi Foundation” by donating a small amount. You can also involve yourself in our projects effectively by sharing your ideas, organising events, implementing and executing projects which make big difference or also by making a small payment towards donations. All donations to Sanchi Foundation (R) get 80G income tax exemption.