ಒಂದು ಕೃತಿ ‘ಅಭಿಜಾತ’ ಅಥವಾ ‘ಕ್ಲಾಸಿಕ್’ ಎನಿಸಿಕೊಳ್ಳುವುದು ಯಾವಾಗ? ಅಭಿಜಾತ ಕೃತಿಯ ಗುಣ-ಲಕ್ಷಣಗಳೇನು ಎನ್ನುವ ವಿಚಾರವನ್ನು ಖ್ಯಾತ ರಂಗ ಕರ್ಮಿ, ಚಿಂತಕ, ಲೇಖಕ, ನೀನಾಸಮ್ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾದ ಬಿ. ಆರ್. ವೆಂಕಟರಮಣ ಐತಾಳರು ತಮ್ಮ ಉಪನ್ಯಾಸದಲ್ಲಿ ಎತ್ತುತ್ತಾರೆ. ನೀನಾಸಮ್ ರಂಗ ಶಿಕ್ಷಣ ಕೇಂದ್ರದ ಆಪ್ತರಂಗ ಮಂದಿರದಲ್ಲಿ ಐತಾಳರು ನೀಡಿದ ಈ ಉಪನ್ಯಾಸವನ್ನು ಸಂಚಿ ೭ ಮಾರ್ಚ್ ೨೦೧೬ರರಂದು ದಾಖಲಿಸಿದೆ.

 

You can support “Sanchi Foundation” by donating a small amount. You can also involve yourself in our projects effectively by sharing your ideas, organising events, implementing and executing projects which make big difference or also by making a small payment towards donations. All donations to Sanchi Foundation (R) get 80G income tax exemption.