Select Page

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ರಂಗ ಸಂಗೀತದ ದಾಖಲೀಕರಣ ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ. *ಎನಿತು ದೂರಕೆ ಸರಿದು ನಿಂತಿಹೆಯೋ* ನೀನಾಸಮ್ ತಿರುಗಾಟ ೧೯೯೯ರಲ್ಲಿ ಪ್ರದರ್ಶಿಸಿದ ಅಹಲ್ಯೆ ನಾಟಕದಿಂದ. । ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ । ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ. ಹಾಡು ಕೇಳಲು ಕೆಳಗಿನ ಲಿಂಕ್ ಬಳಸಿ. ಇತರರಿಗೂ ಈ ಹಾಡು ಕೇಳಿಸಿ.

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.