Select Page

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗ ಸಂಗೀತ” ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ. *ಹಾರೋಣ ಬಾ* ನಾಟಕ: ಪಂಜರಶಾಲೆ – ೧೯೭೧ ನೀನಾಸಮ್ । ನಾಟಕಕಾರ: ರವೀಂದ್ರನಾಥ ಟ್ಯಾಗೋರ್, ಬಿ.ವಿ. ಕಾರಂತ । ಗೀತಕಾರ, ನಾಟಕ ನಿರ್ದೇಶನ ಹಾಗೂ ಸಂಗೀತ ಸಂಯೋಜನೆ: ಬಿ.ವಿ. ಕಾರಂತ ಈ ರಂಗ ಸಂಗೀತ ಕೇಳಲು, ಇತರರಿಗೆ ಕೇಳಿಸಲು, ಕೆಳಗಿನ ಲಿಂಕ್ ಬಳಸಿ:

Support Sanchi Efforts

You can support “Sanchi Foundation” by donating a small amount. All donations to Sanchi Foundation (R) get 80G income tax exemption.

Creative Commons License

All Documentation Works by Sanchi Foundation, Bengaluru is licensed under a Creative Commons Attribution 4.0 International License.