ಲೇಖಕಿ: ಡಾ.ವಿದ್ಯಾ ಮತ್ತು ಚಿತ್ರಕಾರ ಡಾ.ಮನೋಹರ ಉಪಾದ್ಯ

ಡಾ.ಮಂಟಪ ಮನೋಹರ ಉಪಾಧ್ಯ (ಪಶುವೈದ್ಯ), ಅವರ ಹೆಂಡತಿ ಡಾ.ವಿದ್ಯಾ (ದಂತ ವೈದ್ಯೆ) ಮತ್ತು ಅವರ ಮಗ ಸುಧನ್ವ (ಕಲಿಕೆಯಲ್ಲಿರುವ ಪಶುವೈದ್ಯ) ಕೆಲವು ತಿಂಗಳ ಹಿಂದೆ ತಮ್ಮ ವಿಭಿನ್ನ ಜವಾಬ್ದಾರಿ ಮತ್ತು ಬಿಡುವುಗಳೊಡನೆ ತುಂಬಾ ಕೊಸರಾಡಿ ವಾರ ಕಾಲ ರಾಜಸ್ತಾನದ ಕೆಲವೊಂದು ಭಾಗ ತಿರುಗಾಡಿ ಬಂದರು. ಅದರ ಸಾಹಿತ್ಯ ಕಥನವನ್ನು ವಿದ್ಯಾ, ಚಿತ್ರ ಕಥನವನ್ನು ಮನೋಹರ್ ಕೊಟ್ಟರು. ಈಗ ಅದನ್ನು ಹೆಚ್ಚಿನ ಚಿತ್ರಗಳೊಡನೆ ವಿ-ಪುಸ್ತಕದಲ್ಲೂ ಒದಗಿಸುತ್ತಿದ್ದೇವೆ.