ಜ್ಞಾನ ಸರಣಿ ೩: ಬೆಂಗಳೂರಿನ ಕೆರೆಗಳು ಹಾಗೂ ಜಲ ಸಂಪನ್ಮೂಲ ನಿರ್ವಹಣೆ

ಜ್ಞಾನ ಸರಣಿ ೩: ಬೆಂಗಳೂರಿನ ಕೆರೆಗಳು ಹಾಗೂ ಜಲ ಸಂಪನ್ಮೂಲ ನಿರ್ವಹಣೆ

ಬೆಂಗಳೂರಿನ ಕೆರೆಗಳನ್ನು ನುಂಗಿ ತಲೆಯೆತ್ತಿರುವ ಬಡಾವಣೆಗಳಲ್ಲಿ ಸಣ್ಣ ಮಳೆ ಬಂದರೂ ನೆರೆ ಹಾವಳಿ. ಇನ್ನೂ ಬದುಕುಳಿದಿರುವ ಕೆಲವು ಕೆರೆಗಳಲ್ಲೀಗ ನೊರೆ ಹಾವಳಿ. ಬೆಂಗಳೂರು ವಿಶಿಷ್ಟ ನಗರ. ಇದು ದೊಡ್ಡ ನದಿಯ ದಂಡೆಯ ಮೇಲಿಲ್ಲ. ಹಾಗೆಯೇ ಇದು ಕಡಲ ಕಿನಾರೆಯಲ್ಲಿರುವ ನಗರವೂ ಅಲ್ಲ. ಅದಕ್ಕಿಂತ ಹೆಚ್ಚಾಗಿ ಇದೊಂದು ಬೃಹತ್ ಸರೋವರವಿರುವ...