DriveSorry, the file you have requested has been deleted.Make sure that you have the correct URL and the owner of the file hasn't deleted it.Get stuff done with Google DriveApps in Google Drive make it easy to create, store and share online documents,...
ಲೇಖಕರು: ಜಿ.ಟಿ. ನಾರಾಯಣರಾವ್ ಕೊಡಗಿನ_ಸುಮಗಳು೧೯೮೧ರಲ್ಲಿಬರೆದುಪ್ರಕಟಿಸಿ, ೧೯೯೩ರಲ್ಲಿಪರಿಷ್ಕರಿಸಿಪ್ರಕಟಿಸಿದಕಿರುಹೊತ್ತಗೆ, ಅತ್ರಿಬುಕ್ಜಾಲತಾಣದಪ್ರಥಮವಿ-ಪುಸ್ತಕ, ವಿದ್ಯುನ್ಮಾನ ರೂಪದಲ್ಲಿ ಸಂಗ್ರಹಿಸಿಕೊಳ್ಳಲು ಮತ್ತು ಅನುಕೂಲದ ವಾಚನಕ್ಕೆ ಯಾವುದೇ ಸಲಕರಣೆಯಲ್ಲಿ ಅಳವಡಿಸಿಕೊಳ್ಳಲು ಉಚಿತವಾಗಿಯೇ ಲಭ್ಯವಿರುವ ಜಿ....
ಲೇಖಕಿ: ಡಾ.ವಿದ್ಯಾ ಮತ್ತು ಚಿತ್ರಕಾರ ಡಾ.ಮನೋಹರ ಉಪಾದ್ಯ ಡಾ.ಮಂಟಪ ಮನೋಹರ ಉಪಾಧ್ಯ (ಪಶುವೈದ್ಯ), ಅವರ ಹೆಂಡತಿ ಡಾ.ವಿದ್ಯಾ (ದಂತ ವೈದ್ಯೆ) ಮತ್ತು ಅವರ ಮಗ ಸುಧನ್ವ (ಕಲಿಕೆಯಲ್ಲಿರುವ ಪಶುವೈದ್ಯ) ಕೆಲವು ತಿಂಗಳ ಹಿಂದೆ...
ಅತ್ತ ನನ್ನ ತಂದೆಯ (ಅಶೋಕ ವರ್ಧನ) ಬ್ಲಾಗಿನಲ್ಲಿ ಯಕ್ಷಗಾನ ಪ್ರದರ್ಶನವೊಂದಕ್ಕೆ ‘ಕೇಳಿ’ ಹೊಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ದಾಖಲೀಕರಣದ ಕುರಿತಾಗಿ ಒಂದಿಷ್ಟು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು ಅದಕ್ಕೇ ಇಲ್ಲಿ ಬಂದೆ ನಾನು. ಇಂದು, ಅನೇಕ ಸಂದರ್ಭಗಳಲ್ಲಿ ನೃತ್ಯ ಪ್ರದರ್ಶನಗಳನ್ನು, ವೀಡಿಯೋದಲ್ಲಿ...
ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಕ್ಕೆ ಸಾವಿರ ಸಂಭ್ರಮ ನಡೆದಿದ್ದ ಸಂದರ್ಭದಲ್ಲಿ, ಅವರ ಪ್ರದರ್ಶನದ ದಾಖಲೆಯಾಗಿದೆಯೇ ಇಲ್ಲವೇ? ಇಂಥದ್ದೊಂದು ದಾಖಲೆ ಬೇಕಲ್ಲವೇ? ಎಂದು ಯೋಚನೆ ತಲೆಯಲ್ಲಿ ಕೊರೆಯಲಾರಂಭಿಸಿತು. ಅವರನ್ನು ಒಂದೆರಡು ಬಾರಿ ಭೇಟಿ ಮಾಡಿಯಷ್ಟೇ ಗೊತ್ತಿತ್ತು. ಅಂಥಾ ದೊಡ್ಡ ಕಲಾವಿದರಿಗೆ ನೇರ ದೂರವಾಣಿಸುವಷ್ಟು...
Your Voice