Karki Yakshagana

ದಾಖಲೀಕರಣದ ವಿವರಗಳು ಯಕ್ಷಗಾನದ ಬಡಗುತಿಟ್ಟು – ಉತ್ತರದ ಶೈಲಿಯಲ್ಲಿ (ತೆಂಕುತಿಟ್ಟು – ದಕ್ಷಿಣದ ಶೈಲಿಗೆ ವ್ಯತಿರಿಕ್ತವಾಗಿ) ಪ್ರಾದೇಶಿಕವಾದ ಮತ್ತು ವ್ಯಕ್ತಿಗತವಾದ ಗುಣ ಲಕ್ಷಣಗಳು ಇವೆ. ಉಡುಪಿ – ಕುಂದಾಪುರಗಳ ಸುತ್ತಮುತ್ತಲಿನ ಯಕ್ಷಗಾನವನ್ನು ಸಾಮಾನ್ಯವಾಗಿ ಬಡಗುತಿಟ್ಟು (ಉತ್ತರ) ಎಂತಲೂ, ಉತ್ತರ ಕನ್ನಡ...