ಜ್ಞಾನ ಸರಣಿ ೧: ಪರಿಸರ ಸಂರಕ್ಷಣೆಯಲ್ಲಿ ಇಂದಿನ ಸವಾಲುಗಳು

ಜ್ಞಾನ ಸರಣಿ ೧: ಪರಿಸರ ಸಂರಕ್ಷಣೆಯಲ್ಲಿ ಇಂದಿನ ಸವಾಲುಗಳು

ಕನ್ನಡ English ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ಸಂಚಿ ಫೌಂಡೇಶನ್ ಆರಂಭಿಸಿರುವ ಜ್ಞಾನ ಸರಣಿ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸವನ್ನು ಖ್ಯಾತ ವನ್ಯಜೀವಿತಜ್ಞ ಉಲ್ಲಾಸ ಕಾರಂತ ಅವರು ನೀಡಲಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ಇಂದಿನ ಸವಾಲುಗಳು...