ಅಕ್ಷರ ಖಜಾನೆ
Experience power of words through Sanchi's exclusive Books...ವೇದಾಂತ ತತ್ವಸಾರ
ಮುಗಿಯದ ಪಯಣ
ತಾರಾವಲೋಕನ
ಇದು ಆಕಾಶ ವೀಕ್ಷಣೆಯನ್ನು ಹವ್ಯಾಸವಾಗಿಸಿಕೊಳ್ಳುವ ಆಸಕ್ತಿ ಇರುವವರಿಗಾಗಿ ೨೦೦೯ ರಲ್ಲಿ ನಾನು ಕನ್ನಡದಲ್ಲಿ ಬರೆದ ಮಾರ್ಗದರ್ಶೀ...
ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು
ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು (ಕಾದಂಬರಿ) ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ....
ಭವಿಷ್ಯ ವಿಜ್ಞಾನ
ಕುದುರೆ ಮುಖದೆಡೆಗೆ
ಪಂಚಾಂಗ ಎಷ್ಟು ನಿಜ
ಉಲ್ಲೇಖನೀಯ ಐನ್‍ಸ್ಟೈನ್
ಸಂಗ್ರಹ ಮತ್ತು ಸಂಪಾದನೆ: ಅಲೀಸ್ ಕ್ಯಾಲಪ್ರೈಸ್ ಫ್ರೀಮನ್ ಡೈಸನ್ ಅವರ ಮುನ್ನುಡಿ ಸಹಿತ ಅನುವಾದ: ಜಿ.ಟಿ. ನಾರಾಯಣ ರಾವ್ ಕನ್ನಡ ಅನುವಾದದ ಪ್ರಕಾಶಕರು: ಅತ್ರಿ ಬುಕ್ ಸೆಂಟರ್, ಮಂಗಳೂರು ೫೭೫೦೦೩. [ಅಂತರ್ಜಾಲದ `ಫೇಸ್ ಬುಕ್ಕಿ’ನಲ್ಲಿ ದೈನಿಕ ಧಾರಾವಾಹಿಯಾಗಿ ಎರಡು ವರ್ಷಕ್ಕೂ ಮಿಕ್ಕು ಕಾಲ ಹರಿದು ಈಗ (೨೦೧೫) ಉಚಿತ ವಿ-ಪುಸ್ತಕವಾಗಿ...
ಜ್ಞಾನ ಸರಣಿ ೫: ಪುಸ್ತಕ ಪ್ರೀತಿ ಮತ್ತು ಮಂದ್ರ ಸಂಗೀತ
ಬಹುಕಾಲ ನಮ್ಮ ಗೆಳತಿಯಂತೆ ಮಾರ್ಗದರ್ಶಿಯಂತೆ ಇದ್ದ ಪುಸ್ತಕದ ಅಂಗಡಿ ನಮ್ಮ ಬದುಕಿನಿಂದ ಮರೆಯಾಗುವ ಸಂದರ್ಭ. ಇನ್ನು ಅತ್ರಿ ಬುಕ್ ಸೆಂಟರ್ ಮನದಲ್ಲಷ್ಟೇ ಉಳಿಯುವ ಕಾಲದ ತಿರುವಿನ ಕ್ಷಣ ನಮ್ಮೆಲ್ಲರ ಅತ್ರಿ ಒಡನಾಟದ ನೆನಪುಗಳಿಗೆ ಒಂದು ಅರ್ಥಪೂರ್ಣ ಕಾರ್ಯಕ್ರಮದ ರೂಪ ಕೊಟ್ಟ ಪ್ರಯತ್ನ ಇದು. ಯಾವ ಔಪಚಾರಿಕ ಮಾತುಗಳು ಮಾತಿನ ಧನ್ಯವಾದಗಳು...
ಮನುಷ್ಯನ ಕಥೆ
ಕೊಡಗಿನ ಸುಮಗಳು
ಲೇಖಕರು: ಜಿ.ಟಿ. ನಾರಾಯಣರಾವ್ ಕೊಡಗಿನ_ಸುಮಗಳು೧೯೮೧ರಲ್ಲಿಬರೆದುಪ್ರಕಟಿಸಿ, ೧೯೯೩ರಲ್ಲಿಪರಿಷ್ಕರಿಸಿಪ್ರಕಟಿಸಿದಕಿರುಹೊತ್ತಗೆ, ಅತ್ರಿಬುಕ್ಜಾಲತಾಣದಪ್ರಥಮವಿ-ಪುಸ್ತಕ, ವಿದ್ಯುನ್ಮಾನ ರೂಪದಲ್ಲಿ ಸಂಗ್ರಹಿಸಿಕೊಳ್ಳಲು ಮತ್ತು ಅನುಕೂಲದ ವಾಚನಕ್ಕೆ ಯಾವುದೇ ಸಲಕರಣೆಯಲ್ಲಿ ಅಳವಡಿಸಿಕೊಳ್ಳಲು ಉಚಿತವಾಗಿಯೇ ಲಭ್ಯವಿರುವ ಜಿ....
ಮರುಭೂಮಿಗೆ ಮಾರು ಹೋಗಿ
ಲೇಖಕಿ: ಡಾ.ವಿದ್ಯಾ ಮತ್ತು ಚಿತ್ರಕಾರ ಡಾ.ಮನೋಹರ ಉಪಾದ್ಯ ಡಾ.ಮಂಟಪ ಮನೋಹರ ಉಪಾಧ್ಯ (ಪಶುವೈದ್ಯ), ಅವರ ಹೆಂಡತಿ ಡಾ.ವಿದ್ಯಾ (ದಂತ ವೈದ್ಯೆ) ಮತ್ತು ಅವರ ಮಗ ಸುಧನ್ವ (ಕಲಿಕೆಯಲ್ಲಿರುವ ಪಶುವೈದ್ಯ) ಕೆಲವು ತಿಂಗಳ ಹಿಂದೆ...