Nov 21, 2015 | ಜ್ಞಾನ ಸರಣಿ, ಪುಸ್ತಕಗಳು
ಬಹುಕಾಲ ನಮ್ಮ ಗೆಳತಿಯಂತೆ ಮಾರ್ಗದರ್ಶಿಯಂತೆ ಇದ್ದ ಪುಸ್ತಕದ ಅಂಗಡಿ ನಮ್ಮ ಬದುಕಿನಿಂದ ಮರೆಯಾಗುವ ಸಂದರ್ಭ. ಇನ್ನು ಅತ್ರಿ ಬುಕ್ ಸೆಂಟರ್ ಮನದಲ್ಲಷ್ಟೇ ಉಳಿಯುವ ಕಾಲದ ತಿರುವಿನ ಕ್ಷಣ ನಮ್ಮೆಲ್ಲರ ಅತ್ರಿ ಒಡನಾಟದ ನೆನಪುಗಳಿಗೆ ಒಂದು ಅರ್ಥಪೂರ್ಣ ಕಾರ್ಯಕ್ರಮದ ರೂಪ ಕೊಟ್ಟ ಪ್ರಯತ್ನ ಇದು. ಯಾವ ಔಪಚಾರಿಕ ಮಾತುಗಳು ಮಾತಿನ ಧನ್ಯವಾದಗಳು...
Your Voice