ಒರೆಸ್ತಿಸ್ ಪುರಾಣ ಕಥಾಸಾರಾಂಶ ಒರೆಸ್ತಿಸ್ ಪುರಾಣ ಏಸ್ಕೈಲಸ್ ಬರೆದ ನಾಟಕತ್ರಿವಳಿಯ ಸಂಕ್ಷೇಪಿತ ರೂಪ. ಟ್ರಾಯ್ ಯುದ್ಧದಲ್ಲಿ ಗೆದ್ದು ಹಿಂದಿರುಗಿ ಬಂದ ದೊರೆ ಅಗಮೆಮ್ನಾನ್ ತನ್ನ ಹೆಂಡತಿ ಕ್ಲೈಟಮ್ನೆಸ್ಟ್ರಾ ಮತ್ತು ಆಕೆಯ ಪ್ರಿಯಕರ ಕೂಡಿ ಮಾಡಿದ ಸಂಚಿಗೆ ಬಲಿಯಾಗುವುದು ಮೊದಲ ನಾಟಕದ ಕಥೆ. ಎರಡನೆಯ ನಾಟಕದಲ್ಲಿ, ಅಗಮೆಮ್ನಾನ್ ಮಕ್ಕಳು...
ತಾರ್ತೂಫ್ ಕಿರು ಪರಿಚಯ ಆರ್ಗಾನ್ ಹಾಗೂ ಅವನ ತಾಯಿ ತಾರ್ತೂಫ್ ಎನ್ನುವ ಗೋಮುಖ ವ್ಯಾಘ್ರನ (ಆರ್ಗಾನ್ ಪರಿಚಯಕ್ಕಿಂತ ಮೊದಲು ದರಿದ್ರನೂ ಆಗಿದ್ದ) ಬಲೆಯಲ್ಲಿ ಸಂಪೂರ್ಣವಾಗಿ ಸಿಕ್ಕಿಹಾಕಿಕೊಂಡಿರುವುದರಿಂದ ಆರ್ಗಾನ್ ಕುಟುಂಬ ಅವನ ಮೇಲೆ ಸಿಟ್ಟುಕೊಂಡಿರುವಾಗ ಈ ನಾಟಕದ ಕಥೆ ಆರಂಭವಾಗುತ್ತದೆ. ತಾರ್ತೂಫ್ ಧರ್ಮಬೀರುವಿನ ಸೋಗುಹಾಕಿ...
ಗುಣಮುಖ ಕಿರು ಪರಿಚಯ ಪರ್ಷಿಯಾದ ಖ್ಯಾತ ಚಕ್ರವರ್ತಿ ನಾದಿರ್ ಶಾ ಸುಮಾರು ೬೦ವರ್ಷ ಬದುಕಿದ್ದ (೧೬೮೮-೧೭೪೭) ಅಂದು ಹಿಂದೂಸ್ಥಾನ್ ಎಂದು ಕರೆಯಲ್ಪಡುತ್ತಿದ್ದ ಭಾರತದ ಮೇಲೆ ೧೭೩೯ರಲ್ಲಿ ಧಾಳಿ ಆರಂಭಿಸಿದ ಈತ, ೧೭೪೦ರಲ್ಲಿ ಅಂದು ಆಡಳಿತದಲ್ಲಿದ್ದ ಮುಘಲ್ಲರನ್ನು ಕರ್ನಾಲ್ ಯುದ್ಧದಲ್ಲಿ ಸೋಲಿಸಿ, ದೆಹಲಿಯನ್ನು ವಶಪಡಿಸಿಕೊಂಡ....
ದಾಖಲೀಕರಣದ ಕಥೆ ಕರ್ನಾಟಕದಲ್ಲಿ ಒಳ್ಳೆಯ ರಂಗಪ್ರಯೋಗಗಳಿಗೆ ದೊಡ್ಡ ಪರಂಪರೆಯೇ ಇದೆ. ಆದರೆ ಇಲ್ಲಿ ಹೆಚ್ಚಿನವು ಸರಿಯಾದ ವೀಡಿಯೋ ದಾಖಲೀಕರಣ ಇಲ್ಲದಿರುವುದರಿಂದ, ಆಗಿರುವ ಅಲ್ಪ-ಸ್ವಲ್ಪ ಪ್ರಯೋಗಗಳನ್ನು ಸರಿಯಾಗಿ ಸಂಗ್ರಹಿಸಿಟ್ಟಿಲ್ಲದ ಕಾರಣ, ಇಂದು ಅವು ಅಲಭ್ಯ. ಇದನ್ನು ಮನಗಂಡು ಸಂಚಿ ಫೌಂಡೇಷನ್ ಕರ್ನಾಟಕದ ಅತಿಮುಖ್ಯ ರಂಗ...
Your Voice