ಲೋಕಚರಿತ ಆಯೋಜಿಸಿದ ಉಪನ್ಯಾಸ, ಸಂಗೀತ ಸಭೆ : “ರಂಗಸಂಗೀತವೂ ಕೂಡಾ ಚರಿತ್ರೆಯನ್ನು ಹೇಳಬಲ್ಲುದೇ”
ಉಪನ್ಯಾಸಕರು: ಪ್ರೊ. ಜೆ. ಶ್ರೀನಿವಾಸಮೂರ್ತಿ | ಸಂಗೀತ: ಲೋಕಚರಿತ ಸಂಗೀತ ತಂಡ
೯ ಅಗಸ್ಟ್ ೨೦೧೫ | ಬೆಳಗ್ಗೆ ೧೧:೩೦ | ಎಂ.ಇ.ಎಸ್ ಕಿಶೋರ ಕೇಂದ್ರ, ಮಲ್ಲೇಶ್ವರಂ
ದಾಖಲೀಕರಣ ಸಹಯೋಗ
ಸಂಚಿ ಜ್ಞಾನ ಸರಣಿ – ಸಂಚಿಕೆ ೪
ಪ್ರಸ್ತುತ ಪಡಿಸಿದ ಹಾಡುಗಳು
- ಕಾಯೌ ಶ್ರೀಗೌರಿ… ಕರುಣಾ ಲಹರಿ – (ಸ್ವಾತಂತ್ರ್ಯ ಪೂರ್ವದ, ಮೈಸೂರು ರಾಜ್ಯದ ರಾಷ್ಟ್ರಗೀತೆ | ರಚನೆ: ಬಸವಪ್ಪ ಶಾಸ್ತ್ರಿ)
- ನಾಗವೇಣಿ ನಗರಿಗೆ ನಾಂ ಪೋಗಿ ಬರುವೆನೇ – (ನಾಟಕ: ಅಭಿಜ್ಞಾನ ಶಾಕುಂತಲ | ರಚನೆ: ಬಸವಪ್ಪ ಶಾಸ್ತ್ರಿ)
- ಕಂಜಸುನಯನೇ – (ನಾಟಕ: ಸದಾರಮಾ ನಾಟಕಂ | ರಚನೆ: ಬೆಳ್ಳಾವೆ ನರಹರಿ ಶಾಸ್ತ್ರಿ)
- ಕರವಸ್ತ್ರವು – (ನಾಟಕ: ಸದಾರಮಾ ನಾಟಕಂ | ರಚನೆ: ಬೆಳ್ಳಾವೆ ನರಹರಿ ಶಾಸ್ತ್ರಿ | ಸಂಗೀತ: ಬಿ.ವಿ. ಕಾರಂತ)
- ಒಂದ ಹೆಣ್ಣ ಕಂಡೀನೋ ಬಾಳ್ಯಾಣ್ಣ – (ನಾಟಕ: ಸಂಗ್ಯಾ ಬಾಳ್ಯಾ | ರಚನೆ: ಪತ್ತಾರ ಮಾಸ್ತರ | ದೊಡ್ಡಾಟ | ಪರಿಶ್ಚರಿಸಿದ ಸಂಗೀತ ರೂಪ: ಕೆ.ವಿ. ಅಕ್ಷರ ಹಾಗೂ ಹುಚ್ಚಪ್ಪ ಮಾಸ್ತರ)
- ಉದಯರಾಗವ ಹಾಡಿ – (ನಾಟಕ: ಕೆಂಪು ಕಣಗಿಲೆ | ರಚನೆ: ಸೂ.ರಂ ಎಕ್ಕುಂಡಿಯವರ ಕವಿತೆಯ ಅಳವಡಿಕೆ | ಸಂಗೀತ: ಬಿ.ವಿ. ಕಾರಂತ)
- ಮಂದ ಮಾರುತಾ… – (ನಾಟಕ: ಋತುಯಾತ್ರೆ | ರಚನೆ: ಶಿವರಾಮ ಕಾರಂತ | ಸಂಗೀತ: ಬಿ.ವಿ. ಕಾರಂತ)
- ನಮ್ಮೂರಲ್ಲಿ ಮೇ ತಿಂಗಳಲ್ಲಿ… – (ನಾಟಕ: ಪುಂಟಿಲಾ | ಸಾಹಿತ್ಯ: ಕೆ.ವಿ. ಸುಬ್ಬಣ್ಣ | ಸಂಗೀತ: ಬಿ.ವಿ. ಕಾರಂತ)
- ಎನಿತು ದೂರಕೆ ಸರಿದು ನಿಂತಿಹೆಯೋ – (ನಾಟಕ: ಅಹಲ್ಯೆ | ರಚನೆ: ಪು.ತಿ.ನ | ಸಂಗೀತ: ಬಿ.ವಿ. ಕಾರಂತ)
Your Voice