Sanchi Blog

Read all that is happening around Sanchi
Yakshottamara Kalaga | ಯಕ್ಷೋತ್ತಮರ ಕಾಳಗ

Yakshottamara Kalaga | ಯಕ್ಷೋತ್ತಮರ ಕಾಳಗ

ಅದು ಯಕ್ಷಗಾನದಲ್ಲಿ ಕಲಬೆರಕೆ ಮತ್ತು ಅಧ್ಯಯನಾತ್ಮಕ ಪ್ರಯೋಗಗಳ ನಡುವೆ ಸಾಮಾನ್ಯ ರಸಿಕ ದಿಕ್ಕೇಡಿಯಾಗಿದ್ದ ಕಾಲ (೨೦೦೪). ಅಲ್ಲಿ ನಿರ್ವಿವಾದವಾಗಿ ಅಗ್ರಮಾನ್ಯ ಗುರುವೆಂದು ಹೆಸರಾಂತವರು ಬನ್ನಂಜೆ ಸಂಜೀವ ಸುವರ್ಣ. ಹಾಗೇ ವೃತ್ತಿಪರ ಆದಾಯದ ಲಕ್ಷ್ಯವಿಲ್ಲದ ಏಕೈಕ ಯಕ್ಷಗುರುಕುಲವೆಂದೇ ಹೆಸರು ಹೊತ್ತ ಸಂಸ್ಥೆ ಅವರದೇ ಯಕ್ಷಗಾನ ಕೇಂದ್ರ...

read more
Yakshadhwani | ಯಕ್ಷಧ್ವನಿ

Yakshadhwani | ಯಕ್ಷಧ್ವನಿ

Yakshadhwani Yaksha - Shruti - Raaga - Taala – Laya amalgamation Documentation of a unique experiment in Yakshagana singing done in Mangalore town hall on 20 September 1992 Singers: Maravante Narasimhadasa Bhagavata | Kadathoka Manjunatha Bhagavatha | Nebburu Narayana...

read more
ಚಿತ್ರ ನಿರ್ಮಾಣ ಕಾರ್ಯಾಗಾರ 2016

ಚಿತ್ರ ನಿರ್ಮಾಣ ಕಾರ್ಯಾಗಾರ 2016

ನೀನಾಸಮ್ ಹಾಗೂ ಸಂಚಿ ಜಂಟಿಯಾಗಿ ಅರ್ಪಿಸುತ್ತಿರುವ ಚಿತ್ರ ನಿರ್ಮಾಣ ಕಾರ್ಯಾಗಾರ   ಸಿನೆಮಾ ಮಾಧ್ಯಮಕ್ಕೆ ನೂರು ವರ್ಷದಾಟಿದೆ. ತಾಂತ್ರಿಕ ಚಮತ್ಕಾರವಾಗಿ ಆರಂಭವಾದ ಇದು, ಇಂದು ಹಲವು ಆಯಾಮಗಳನ್ನು ಒಳಗೊಂಡ, ಸಂಕೀರ್ಣ ಮಾಧ್ಯಮವಾಗಿ ಬೆಳೆದು ನಿಂತಿದೆ. ತಂತ್ರಜ್ಞಾನ ಆಧರಿತ ಕಲಾಪ್ರಕಾರವಾದ ಸಿನೆಮಾ ಇಂದು ಡಿಜಿಟಲ್ ಯುಗದಲ್ಲಿ ಹೊಸ...

read more
ಜ್ಞಾನ ಸರಣಿ ೫: ಪುಸ್ತಕ ಪ್ರೀತಿ ಮತ್ತು ಮಂದ್ರ ಸಂಗೀತ

ಜ್ಞಾನ ಸರಣಿ ೫: ಪುಸ್ತಕ ಪ್ರೀತಿ ಮತ್ತು ಮಂದ್ರ ಸಂಗೀತ

ಬಹುಕಾಲ ನಮ್ಮ ಗೆಳತಿಯಂತೆ ಮಾರ್ಗದರ್ಶಿಯಂತೆ ಇದ್ದ ಪುಸ್ತಕದ ಅಂಗಡಿ ನಮ್ಮ ಬದುಕಿನಿಂದ ಮರೆಯಾಗುವ ಸಂದರ್ಭ. ಇನ್ನು ಅತ್ರಿ ಬುಕ್ ಸೆಂಟರ್ ಮನದಲ್ಲಷ್ಟೇ ಉಳಿಯುವ ಕಾಲದ ತಿರುವಿನ ಕ್ಷಣ ನಮ್ಮೆಲ್ಲರ ಅತ್ರಿ ಒಡನಾಟದ ನೆನಪುಗಳಿಗೆ ಒಂದು ಅರ್ಥಪೂರ್ಣ ಕಾರ್ಯಕ್ರಮದ ರೂಪ ಕೊಟ್ಟ ಪ್ರಯತ್ನ ಇದು. ಯಾವ ಔಪಚಾರಿಕ ಮಾತುಗಳು ಮಾತಿನ ಧನ್ಯವಾದಗಳು...

read more
ಕೊಡಗಿನ ಸುಮಗಳು

ಕೊಡಗಿನ ಸುಮಗಳು

ಲೇಖಕರು: ಜಿ.ಟಿ. ನಾರಾಯಣರಾವ್ ಕೊಡಗಿನ_ಸುಮಗಳು೧೯೮೧ರಲ್ಲಿಬರೆದುಪ್ರಕಟಿಸಿ, ೧೯೯೩ರಲ್ಲಿಪರಿಷ್ಕರಿಸಿಪ್ರಕಟಿಸಿದಕಿರುಹೊತ್ತಗೆ, ಅತ್ರಿಬುಕ್ಜಾಲತಾಣದಪ್ರಥಮವಿ-ಪುಸ್ತಕ, ವಿದ್ಯುನ್ಮಾನ ರೂಪದಲ್ಲಿ ಸಂಗ್ರಹಿಸಿಕೊಳ್ಳಲು ಮತ್ತು ಅನುಕೂಲದ ವಾಚನಕ್ಕೆ ಯಾವುದೇ ಸಲಕರಣೆಯಲ್ಲಿ ಅಳವಡಿಸಿಕೊಳ್ಳಲು ಉಚಿತವಾಗಿಯೇ ಲಭ್ಯವಿರುವ ಜಿ....

read more
ಮರುಭೂಮಿಗೆ ಮಾರು ಹೋಗಿ

ಮರುಭೂಮಿಗೆ ಮಾರು ಹೋಗಿ

ಲೇಖಕಿ: ಡಾ.ವಿದ್ಯಾ ಮತ್ತು ಚಿತ್ರಕಾರ ಡಾ.ಮನೋಹರ ಉಪಾದ್ಯ ಡಾ.ಮಂಟಪ ಮನೋಹರ ಉಪಾಧ್ಯ (ಪಶುವೈದ್ಯ), ಅವರ ಹೆಂಡತಿ ಡಾ.ವಿದ್ಯಾ (ದಂತ ವೈದ್ಯೆ) ಮತ್ತು ಅವರ ಮಗ ಸುಧನ್ವ (ಕಲಿಕೆಯಲ್ಲಿರುವ ಪಶುವೈದ್ಯ) ಕೆಲವು ತಿಂಗಳ ಹಿಂದೆ...

read more
ಕ್ಯಾಮರಾ ಕಣ್ಣು ಹಾಗೂ ಪ್ರೇಕ್ಷಕನ ಕುರ್ಚಿ

ಕ್ಯಾಮರಾ ಕಣ್ಣು ಹಾಗೂ ಪ್ರೇಕ್ಷಕನ ಕುರ್ಚಿ

ಅತ್ತ ನನ್ನ ತಂದೆಯ (ಅಶೋಕ ವರ್ಧನ) ಬ್ಲಾಗಿನಲ್ಲಿ ಯಕ್ಷಗಾನ ಪ್ರದರ್ಶನವೊಂದಕ್ಕೆ ‘ಕೇಳಿ’ ಹೊಡೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಯಕ್ಷಗಾನ ದಾಖಲೀಕರಣದ ಕುರಿತಾಗಿ ಒಂದಿಷ್ಟು ಯೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು ಅದಕ್ಕೇ ಇಲ್ಲಿ ಬಂದೆ ನಾನು. ಇಂದು, ಅನೇಕ ಸಂದರ್ಭಗಳಲ್ಲಿ ನೃತ್ಯ ಪ್ರದರ್ಶನಗಳನ್ನು, ವೀಡಿಯೋದಲ್ಲಿ...

read more

ಭಾಮಿನಿ ಪ್ರಯೋಗದ ವಿಶೇಷ ದಾಖಲೀಕರಣ

ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನಕ್ಕೆ ಸಾವಿರ ಸಂಭ್ರಮ ನಡೆದಿದ್ದ ಸಂದರ್ಭದಲ್ಲಿ, ಅವರ ಪ್ರದರ್ಶನದ ದಾಖಲೆಯಾಗಿದೆಯೇ ಇಲ್ಲವೇ? ಇಂಥದ್ದೊಂದು ದಾಖಲೆ ಬೇಕಲ್ಲವೇ? ಎಂದು ಯೋಚನೆ ತಲೆಯಲ್ಲಿ ಕೊರೆಯಲಾರಂಭಿಸಿತು. ಅವರನ್ನು ಒಂದೆರಡು ಬಾರಿ ಭೇಟಿ ಮಾಡಿಯಷ್ಟೇ ಗೊತ್ತಿತ್ತು. ಅಂಥಾ ದೊಡ್ಡ ಕಲಾವಿದರಿಗೆ ನೇರ ದೂರವಾಣಿಸುವಷ್ಟು...

read more

ಮುದ್ದಣ ಲೋಕಂ, ಶ್ರಾವ್ಯ ಸುಖಕ್ಕೆ

ಹೊಸಗನ್ನಡದ ಮುಂಗೋಳಿ ಎಂದೇ ಖ್ಯಾತವಾದ ಮುದ್ದಣ ಅಥವಾ ನಂದಳಿಕೆಯ ಲಕ್ಷ್ಮೀನಾರಾಯಣಯ್ಯನವರ ಕುರಿತು ವರ್ಷಕಾಲ ಮಂಗಳೂರು ಆಕಾಶವಾಣಿ ನಡೆಸಿದ ವಿವಿಧ ಕಾರ್ಯಕ್ರಮಗಳ ಮಾಲಿಕೆಯಲ್ಲಿ, ಎರಡು ಕಂತುಗಳಲ್ಲಿ ಮೂಡಿ ಬಂದ ಮುದ್ದಣ ಕವಿಯ ಜೀವನ ಮತ್ತು ಕೃತಿಯಾಧಾರಿತ ಧ್ವನಿ ವಾಹಿನಿ: ‘ಮುದ್ದಣ ಕಾಲಂ’ ರೂಪಕದ ನಿರ್ಮಾಣ - ಶರಭೇಂದ್ರ...

read more
ವಿಲ್ಲಿ ಡಿ ಸಿಲ್ವರ ಚಿಂತನೆ!

ವಿಲ್ಲಿ ಡಿ ಸಿಲ್ವರ ಚಿಂತನೆ!

ಮಂಗಳೂರಿನ ‘ಓದುಗ ಬಳಗ’ ಮಾರ್ಚ್ ೧೮, ೨೦೧೨ ಆದಿತ್ಯವಾರದ ಸಂಜೆ ವಿವಿ ನಿಲಯ ಕಾಲೇಜು ವಠಾರದಲ್ಲಿ ನಡೆಸಿದ ಕಾರ್ಯಕ್ರಮ ವಿಶೇಷದಲ್ಲಿ - ಜ್ಞಾನ ಸಂಪಾದನೆ ಮತ್ತು ಪುಸ್ತಕದ ಮನೆ; ಮಾಹಿತಿ ಮಾಧ್ಯಮದ ಶತಮಾನಗಳು ಮತ್ತು ಅರಿವಿನ ಪಲ್ಲಟ ಎಂಬ ವಿಚಾರದ ಮೇಲೆ ವಿಲ್ಲಿ ಡ ಸಿಲ್ವಾ ಅವರ ಭಾಷಣ. ನಿರ್ವಹಣೆ ಅರವಿಂದ...

read more

ಡಿಜಿಟಲ್ ಕ್ಯಾಮರಾ

ಇತ್ತೀಚೆಗೆ ನಾನೂ ಡಿಜಿಟಲ್ ಸಿನೆಮಾ ಮೇಕಿಂಗ್ ಪ್ರಪಂಚಕ್ಕೆ ಕಾಲಿಟ್ಟಿದ್ದೇನೆ. ನೋಡು ನೋಡುತ್ತಿದ್ದಂತೆಯೇ ಸೆಲ್ಯುಲಾಯ್ಡ್ ಕಣ್ಮರೆಯಾಗಿ ಡಿಜಿಟಲ್ ಎಲ್ಲೆಡೆ ಆವರಿಸಿಕೊಂಡು ಬಿಟ್ಟಿದೆ. ಇವತ್ತು ಕನ್ನಡಲ್ಲಿ ಹೆಚ್ಚೂ ಕಡಿಮೆ ಎಲ್ಲಾ ಚಿತ್ರಗಳು ಡಿಜಿಟಲ್ ತಂತ್ರಜ್ಞಾನದಲ್ಲೇ ಚಿತ್ರೀಕರಿಸಲ್ಪಡುತ್ತಿವೆ. ನನ್ನ ಕಳೆದ ಮೂರೂ ಚಿತ್ರಗಳಲ್ಲಿ...

read more