ಬಹುಕಾಲ ನಮ್ಮ ಗೆಳತಿಯಂತೆ ಮಾರ್ಗದರ್ಶಿಯಂತೆ ಇದ್ದ ಪುಸ್ತಕದ ಅಂಗಡಿ ನಮ್ಮ ಬದುಕಿನಿಂದ ಮರೆಯಾಗುವ ಸಂದರ್ಭ. ಇನ್ನು ಅತ್ರಿ ಬುಕ್ ಸೆಂಟರ್ ಮನದಲ್ಲಷ್ಟೇ ಉಳಿಯುವ ಕಾಲದ ತಿರುವಿನ ಕ್ಷಣ ನಮ್ಮೆಲ್ಲರ ಅತ್ರಿ ಒಡನಾಟದ ನೆನಪುಗಳಿಗೆ ಒಂದು ಅರ್ಥಪೂರ್ಣ ಕಾರ್ಯಕ್ರಮದ ರೂಪ ಕೊಟ್ಟ ಪ್ರಯತ್ನ ಇದು. ಯಾವ ಔಪಚಾರಿಕ ಮಾತುಗಳು ಮಾತಿನ ಧನ್ಯವಾದಗಳು ಬೇಡ. ಪುಸ್ತಕದ ಅಂಗಡಿಯ ನೆನಕೆಯ ದಿನ ಪುಸ್ತಕವೇ ಪ್ರಧಾನ ಆಶಯ. ಹೀಗೆ ಆ ದಿನ ಯಾವ ವೇದಿಕೆಯ ಮಾತುಗಳು ಹಾರದ ಭಾರಗಳು ಇರಲಿಲ್ಲ. ಅತ್ರಿ ಬುಕ್ ಸೆಂಟರ್ ನ ಹೆಸರನ್ನು ಎಲ್ಲೂ ಎತ್ತಲಿಲ್ಲ. ಪುಸ್ತಕ ಸಂಸ್ಕೃತಿಯ ಬಗ್ಗೆ ಅಸಾಧಾರಣ ಓದುಗರಾದ ಬಹುಭಾಷಾ ವಿದ್ವಾಂಸ ವಿಲ್ಲಿಯವರು ಮಾತಾಡಿದರು. ಮಂದ್ರ ಕಾದಂಬರಿಯನ್ನು ಆಧಾರವಾಗುಳ್ಳ ವಿಶಿಷ್ಟ ಸಂಗೀತವಿತ್ತು. ಅಂದರೆ ಈ ಸಂಗೀತಕ್ಕೂ ಪುಸ್ತಕವೇ ಥೀಂ. ವೇದಿಕೆಯ ಹಿನ್ನಲೆಯಲ್ಲಿ ಅಲಂಕಾರವೆಂದರೆ ಪುಸ್ತಕ ಜಾಹೀರಾತುಗಳಾದ ಹಳೆಪೋಸ್ಟರ್ ಗಳು. ಯಾವ ಔಪಚಾರಿಕ ಆಮಂತ್ರಣವಿಲ್ಲದೆ ಕೇಳಲು ಬಂದು ಕುಳಿತರು ಪುಸ್ತಕ ಅಂಗಡಿಗೆ ಬರುತ್ತಿದ್ದ ನೂರಾರು ಪುಸ್ತಕಪ್ರೇಮಿಗಳು.

– ಡಾ. ಮಹಾಲಿಂಗ ಭಟ್, ಡಾ. ಮನೋಹರ ಉಪಾಧ್ಯ, ಮಂಗಳೂರು (ಆಯೋಜಕರು)

It was an occasion when a book store that existed like a companion for a long time, like a guide was about to close its doors for one last time. it was the occasion when Athree Book Centre was about to become a sweet memory in the thread of time. Many who enjoyed this dear relationship with Athree Book Centre; a meaningful program for this poignant moment was celebrating the book culture with no formal speeches, thanks giving. William DSilva, a distinguished scholar and a voracious reader spoke about the book culture. It was follow by a literature – music rendition by Dr. R Ganesh and Fayaz Khan based on ‘Mandra’, a novel by S.L Bhyrappa.

– Dr. Mahalinga Bhat, Dr. Manohara Upadhya, Mangaluru (Organisers)


You can support “Sanchi Foundation” by donating a small amount. You can also involve yourself in our projects effectively by sharing your ideas, organising events, implementing and executing projects which make big difference or also by making a small payment towards donations.

 All donations to Sanchi Foundation (R) get 80G income tax exemption.

 

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

Opt for Sanchi Monthly News paper

ಸಂಚಿ ಫೌಂಡೇಷನ್ ಮಾಸಿಕ ಪತ್ರಿಕೆಗೆ ಚಂದಾದಾರರಾಗಿ‍

You have Successfully Subscribed!