Yakshadhwani
Yaksha – Shruti – Raaga – Taala – Laya amalgamation
Documentation of a unique experiment in Yakshagana singing done in Mangalore town hall on 20 September 1992
Singers: Maravante Narasimhadasa Bhagavata | Kadathoka Manjunatha Bhagavatha | Nebburu Narayana Bhagavata | Padyana Ganapati Bhat | Subramanya Dhareshara | Dinesha Ammannaya | Vidwan Ganapathi Bhat
Instrument accompaniment: Chipparu Krishnayya Ballal | Durgappa Gudigar, Bhatkala | Padyana Shankaranarayana Bhat | Shankara Bhagavatha, Yallapura | Bolgere Gajanana | Gajanana Devadiga, Gunavamthe | Vasantha Bhat, Gundibail
Narration: M. Prabhakara Joshi | Dr. P. Suryanarayana Upadhya
Video documentation: VG Video, Saligrama
Concept, coordination, production: Dr. P. Manohara Upadhya, Mangalore
ಯಕ್ಷಧ್ವನಿ
ಯಕ್ಷ – ಶ್ರುತಿ – ರಾಗ – ತಾಳ – ಲಯ ಸಮ್ಮಿಲನ!
ಯಕ್ಷಗಾನ ಹಾಡುಗಾರಿಕೆಯು ಅಪಾರ ಜನಪ್ರಿಯತೆಯನ್ನೂ, ಉನ್ನತ ತಾರಾಮೌಲ್ಯವನ್ನೂ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಿಶಿಷ್ಟ ಪ್ರಯೋಗ. ಮಂಗಳೂರು ಪುರಭವನದಲ್ಲಿ ೨೦ ಸಪ್ಟಂಬರ್ ೧೯೯೨ರಂದು ನಡೆದ ಅಪರೂಪದ ಕಾರ್ಯಕ್ರಮದ ದಾಖಲಾತಿ.
ಧ್ವನಿಗೂಡಿಸಿದ ಸಿದ್ಧ – ಪ್ರಸಿದ್ಧರು: ಸರ್ವ ಶ್ರೀ ಮರವಂತೆ ನರಸಿಂಹದಾಸ ಭಾಗವತ | ಕಡತೋಕ ಮಂಜುನಾಥ ಭಾಗವತ | ನೆಬ್ಬೂರು ನಾರಾಯಣ ಭಾಗವತ | ಪದ್ಯಾಣ ಗಣಪತಿ ಭಟ್ | ಸುಬ್ರಹ್ಮಣ್ಯ ಧಾರೇಶ್ವರ | ದಿನೇಶ ಅಮ್ಮಣ್ಣಾಯ | ವಿದ್ವಾನ್ ಗಣಪತಿ ಭಟ್
ವಾದನ ವೃಂದದಲ್ಲಿ: ಸರ್ವ ಶ್ರೀ ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ | ದುರ್ಗಪ್ಪ ಗುಡಿಗಾರ್, ಭಟ್ಕಳ | ಪದ್ಯಾಣ ಶಂಕರನಾರಾಯಣ ಭಟ್ | ಶಂಕರ ಭಾಗವತ, ಯಲ್ಲಾಪುರ | ಬೋಳ್ಗೆರೆ ಗಜಾನನ | ಗಜಾನನ ದೇವಾಡಿಗ, ಗುಣವಂತೆ | ವಸಂತ ಭಟ್, ಗುಂಡಿಬೈಲ್
ನಿರೂಪಣೆ: ಎಂ. ಪ್ರಭಾಕರ ಜೋಷಿ | ಡಾ. ಪಿ. ಸೂರ್ಯನಾರಾಯಣ ಉಪಾಧ್ಯ
ವಿಡಿಯೋ ದಾಖಲಾತಿ: VG ವಿಡಿಯೋ, ಸಾಲಿಗ್ರಾಮ
ಪರಿಕಲ್ಪನೆ, ಸಂಯೋಜನೆ, ನಿರ್ಮಾಣ: ಡಾ. ಪಿ. ಮನೋಹರ ಉಪಾಧ್ಯ, ಮಂಗಳೂರು.
Support Sanchi Efforts
You can support “Sanchi Foundation” by donating a small amount. All donations to Sanchi Foundation (R) get 80G income tax exemption.
Creative Commons License
All Documentation Works by Sanchi Foundation, Bengaluru is licensed under a Creative Commons Attribution 4.0 International License.
Your Voice