Sanchi Knowledge Series
ನೀರಿನ ಬಿಕ್ಕಟ್ಟನ್ನು ಮೀರುವ ದಾರಿಗಳು – ಎ. ಆರ್. ಶಿವಕುಮಾರ್
Ninasam Program Commemorating death anniversary of K.V. Subbanna A special Lecture by A.R. Shivakumar, Bangalore "ನೀರಿನ ಬಿಕ್ಕಟ್ಟನ್ನು ಮೀರುವ ದಾರಿಗಳು" You can support "Sanchi Foundation" by donating a small amount. You can also involve yourself in our projects...
M. S Prabhakara | ಎಂ. ಎಸ್. ಪ್ರಭಾಕರ
Known to students of Kannada literature as "Kamaroopi", he is the author of "Kudure Motte" and "Ondu Tola Punugu". He is M S Prabhakara, MSP for short, in national and international journalist circles. He travelled from the government school in Katharipalya in Kolar...
ಜ್ಞಾನ ಸರಣಿ ೮: ಅಭಿಜಾತ ಕೃತಿ
ಒಂದು ಕೃತಿ 'ಅಭಿಜಾತ' ಅಥವಾ 'ಕ್ಲಾಸಿಕ್' ಎನಿಸಿಕೊಳ್ಳುವುದು ಯಾವಾಗ? ಅಭಿಜಾತ ಕೃತಿಯ ಗುಣ-ಲಕ್ಷಣಗಳೇನು ಎನ್ನುವ ವಿಚಾರವನ್ನು ಖ್ಯಾತ ರಂಗ ಕರ್ಮಿ, ಚಿಂತಕ, ಲೇಖಕ, ನೀನಾಸಮ್ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರಾದ ಬಿ. ಆರ್. ವೆಂಕಟರಮಣ ಐತಾಳರು ತಮ್ಮ ಉಪನ್ಯಾಸದಲ್ಲಿ ಎತ್ತುತ್ತಾರೆ. ನೀನಾಸಮ್ ರಂಗ ಶಿಕ್ಷಣ ಕೇಂದ್ರದ ಆಪ್ತರಂಗ...
ಜ್ಞಾನ ಸರಣಿ ೭: ವಿಭಿನ್ನ ಕಲಾಪ್ರಕಾರಗಳಲ್ಲಿ ಅಭಿವ್ಯಕ್ತಿಯ ಭಿನ್ನತೆ
ವಿಭಿನ್ನ ಮಾಧ್ಯಮಗಳಲ್ಲಿ ಅಭಿವ್ಯಕ್ತಿಯ ಕ್ರಮ ಒಂದೇ ಇರಲು ಸಾಧ್ಯವೇ ಎನ್ನುವ ಚಿಂತನೆಯನ್ನು ಖ್ಯಾತ ರಂಗ ಕರ್ಮಿ, ಚಿಂತಕ, ಲೇಖಕರಾದ ಕೆ.ವಿ ಅಕ್ಷರ ತಮ್ಮ ಉಪನ್ಯಾಸದಲ್ಲಿ ಮಾಡಿದ್ದಾರೆ. ಸಿನೆಮಾದ ಉದಾಹರಣೆಯೊಂದನ್ನು ಇಟ್ಟು ಕೊಂಡು, ಅದೇ ಉದಾಹರಣೆ, ಕಾವ್ಯ, ಚಿತ್ರಕಲೆ, ಸಾಹಿತ್ಯ ಇತ್ಯಾದಿ ಇತರ ಮಾಧ್ಯಮಗಳಲ್ಲಿ ಅಭಿವ್ಯಕ್ತಿಯ...
ಜ್ಞಾನ ಸರಣಿ ೬: ಕಲೆಯ ತೇಲಾಟ ಮತ್ತು ದಿನದಿನದ ಧೀ: ಒಂದರ್ಜೆಂಟು ಜಿಜ್ಞಾಸೆ
ಲೋಕಚರಿತ ಸಮುದಾಯ ಕೂಟದಲ್ಲಿ ಕವಿ-ನಾಟಕಕಾರರಾದ ಶ್ರೀ ರಘುನಂದನ ಅವರ ಕವಿತೆ ವಾಚನ ಮತ್ತು `ಕಲೆಯ ತೇಲಾಟ ಮತ್ತು ದಿನದಿನದ ಧೀ: ಒಂದರ್ಜೆಂಟು ಜಿಜ್ಞಾಸೆ' ಉಪನ್ಯಾಸ. ಜನವರಿ ೧೦ ಭಾನುವಾರ ೨೦೧೬, ಬೆಳಗ್ಗೆ ೧೦:೩೦ರಿಂದ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ಇರುವ, ಗಾಂಧಿ ಸಾಹಿತ್ಯ ಸಂಘದಲ್ಲಿ. ಜ್ಞಾನ ಸರಣಿಗಾಗಿ ಸಂಚಿ ಫೌಂಡೇಷನ್ನಿನಿಂದ...
ಜ್ಞಾನ ಸರಣಿ ೫: ಪುಸ್ತಕ ಪ್ರೀತಿ ಮತ್ತು ಮಂದ್ರ ಸಂಗೀತ
ಬಹುಕಾಲ ನಮ್ಮ ಗೆಳತಿಯಂತೆ ಮಾರ್ಗದರ್ಶಿಯಂತೆ ಇದ್ದ ಪುಸ್ತಕದ ಅಂಗಡಿ ನಮ್ಮ ಬದುಕಿನಿಂದ ಮರೆಯಾಗುವ ಸಂದರ್ಭ. ಇನ್ನು ಅತ್ರಿ ಬುಕ್ ಸೆಂಟರ್ ಮನದಲ್ಲಷ್ಟೇ ಉಳಿಯುವ ಕಾಲದ ತಿರುವಿನ ಕ್ಷಣ ನಮ್ಮೆಲ್ಲರ ಅತ್ರಿ ಒಡನಾಟದ ನೆನಪುಗಳಿಗೆ ಒಂದು ಅರ್ಥಪೂರ್ಣ ಕಾರ್ಯಕ್ರಮದ ರೂಪ ಕೊಟ್ಟ ಪ್ರಯತ್ನ ಇದು. ಯಾವ ಔಪಚಾರಿಕ ಮಾತುಗಳು ಮಾತಿನ ಧನ್ಯವಾದಗಳು...
ಜ್ಞಾನ ಸರಣಿ ೪: ಲೋಕಚರಿತ ಆಯೋಜಿಸಿದ ಉಪನ್ಯಾಸ, ಸಂಗೀತ ಸಭೆ
ಲೋಕಚರಿತ ಆಯೋಜಿಸಿದ ಉಪನ್ಯಾಸ, ಸಂಗೀತ ಸಭೆ : “ರಂಗಸಂಗೀತವೂ ಕೂಡಾ ಚರಿತ್ರೆಯನ್ನು ಹೇಳಬಲ್ಲುದೇ” ಉಪನ್ಯಾಸಕರು: ಪ್ರೊ. ಜೆ. ಶ್ರೀನಿವಾಸಮೂರ್ತಿ | ಸಂಗೀತ: ಲೋಕಚರಿತ ಸಂಗೀತ ತಂಡ ೯ ಅಗಸ್ಟ್ ೨೦೧೫ | ಬೆಳಗ್ಗೆ ೧೧:೩೦ | ಎಂ.ಇ.ಎಸ್ ಕಿಶೋರ ಕೇಂದ್ರ, ಮಲ್ಲೇಶ್ವರಂ ದಾಖಲೀಕರಣ...
ಜ್ಞಾನ ಸರಣಿ ೩: ಬೆಂಗಳೂರಿನ ಕೆರೆಗಳು ಹಾಗೂ ಜಲ ಸಂಪನ್ಮೂಲ ನಿರ್ವಹಣೆ
ಬೆಂಗಳೂರಿನ ಕೆರೆಗಳನ್ನು ನುಂಗಿ ತಲೆಯೆತ್ತಿರುವ ಬಡಾವಣೆಗಳಲ್ಲಿ ಸಣ್ಣ ಮಳೆ ಬಂದರೂ ನೆರೆ ಹಾವಳಿ. ಇನ್ನೂ ಬದುಕುಳಿದಿರುವ ಕೆಲವು ಕೆರೆಗಳಲ್ಲೀಗ ನೊರೆ ಹಾವಳಿ. ಬೆಂಗಳೂರು ವಿಶಿಷ್ಟ ನಗರ. ಇದು ದೊಡ್ಡ ನದಿಯ ದಂಡೆಯ ಮೇಲಿಲ್ಲ. ಹಾಗೆಯೇ ಇದು ಕಡಲ ಕಿನಾರೆಯಲ್ಲಿರುವ ನಗರವೂ ಅಲ್ಲ. ಅದಕ್ಕಿಂತ ಹೆಚ್ಚಾಗಿ ಇದೊಂದು ಬೃಹತ್ ಸರೋವರವಿರುವ...
ಜ್ಞಾನ ಸರಣಿ ೨: ಜನಸಮುದಾಯದ ಇತಿಹಾಸ ಪ್ರಜ್ಞೆ
ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ ಸರಣಿ‘ ಉಪನ್ಯಾಸ ಮಾಲಿಕೆಯ ಎರಡನೆಯ ಉಪನ್ಯಾಸವನ್ನು ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಕ್ಷೇತ್ರದ ವಿದ್ವಾಂಸ ಹಾಗೂ ಕನ್ನಡ ನಾಡು...
ಜ್ಞಾನ ಸರಣಿ ೧: ಪರಿಸರ ಸಂರಕ್ಷಣೆಯಲ್ಲಿ ಇಂದಿನ ಸವಾಲುಗಳು
https://www.youtube.com/watch?v=UDUIe__hCFc ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ‘ಸಂಚಿ ಫೌಂಡೇಶನ್‘ ಆರಂಭಿಸಿರುವ ‘ಜ್ಞಾನ ಸರಣಿ‘ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸವನ್ನು ಖ್ಯಾತ ವನ್ಯಜೀವಿತಜ್ಞ ಉಲ್ಲಾಸ ಕಾರಂತ ಹಾಗೂ ವನ್ಯಜೀವಿ ಸಾಕ್ಷ್ಯಚಿತ್ರ...
Support Knowledge Series
‘Sanchi Knowledge Series’ is an attempt to bring experts from various fields and present diverse topics to you. Primary focus of this effort is to tap into the regional knowledge sources of Karnataka and to document the scholars and their thoughts.
Each ‘Sanchi Knowledge Series’ talk costs us roughly ten thousand rupees (10000Rs). As Sanchi Foundation is a not-for profit organization, we need your support in making it an ongoing process. So we request you to support us by contributing generously.
All donations to Sanchi Foundation (R) get 80G income tax exemption.