ಕನ್ನಡ English ಪಾರಂಪರಿಕ ಮತ್ತು ಸಮಕಾಲೀನ ಕಲೆ ಮತ್ತು ಜ್ಞಾನ ಶಾಖೆಗಳ ದಾಖಲೀಕರಣದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವ ಸಂಚಿ ಫೌಂಡೇಶನ್ ಆರಂಭಿಸಿರುವ ಜ್ಞಾನ ಸರಣಿ ಉಪನ್ಯಾಸ ಮಾಲಿಕೆಯ ಮೊದಲ ಉಪನ್ಯಾಸವನ್ನು ಖ್ಯಾತ ವನ್ಯಜೀವಿತಜ್ಞ ಉಲ್ಲಾಸ ಕಾರಂತ ಅವರು ನೀಡಲಿದ್ದಾರೆ. ಪರಿಸರ ಸಂರಕ್ಷಣೆಯಲ್ಲಿ ಇಂದಿನ ಸವಾಲುಗಳು...
ನೀನಾಸಮ್ ಹಾಗೂ ಸಂಚಿ ಜಂಟಿಯಾಗಿ ಅರ್ಪಿಸುತ್ತಿರುವ ಚಿತ್ರ ನಿರ್ಮಾಣ ಕಾರ್ಯಾಗಾರ (ಮುಗಿದಿದೆ! ಮುಂದಿನ ಕಾರ್ಯಕ್ರಮಗಳಿಗೆ ನಮ್ಮನ್ನು ಸಂಪರ್ಕಿಸಿ) ಸಿನೆಮಾ ಮಾಧ್ಯಮಕ್ಕೆ ನೂರು ವರ್ಷದಾಟಿದೆ. ತಾಂತ್ರಿಕ ಚಮತ್ಕಾರವಾಗಿ ಆರಂಭವಾದ ಇದು, ಇಂದು ಹಲವು ಆಯಾಮಗಳನ್ನು ಒಳಗೊಂಡ, ಸಂಕೀರ್ಣ ಮಾಧ್ಯಮವಾಗಿ ಬೆಳೆದು ನಿಂತಿದೆ. ತಂತ್ರಜ್ಞಾನ ಆಧರಿತ...
Your Voice